ಮೈರುಗ ಪ್ರಕಾಶನದ ಮಾತು ಎಂಬ ವಿಸ್ಮಯ ಪುಸ್ತಕ ಬಿಡುಗಡೆ ಸಮಾರಂಭ ಮಂಗಳೂರಿನಲ್ಲಿ ನಡೆಯಿತು.

ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಿ ಶುಭ ಹಾರೈಸಿದ್ರು. ಈ ಸಂದರ್ಭದಲ್ಲಿ ಅನುವಾದಕಿ ಮತ್ತು ಲೇಖಕಿ ಮೀನಾಕ್ಷಿ ರಾಮಚಂದ್ರ, ಚಂದ್ರಶೇಖರ ಶೆಟ್ಟಿ, ಡಾ.ರಾಜೇಶ್ ಆಳ್ವ, ಜಿ.ಕೆ.ಮೈರುಗ ಉಪಸ್ಥಿತರಿದ್ದರು.



