ವಿಟ್ಲ : ಕೇಪು ಗ್ರಾಮದ ಅಡ್ಯನಡ್ಕ ಸಾರಡ್ಕ ಕೊಲ್ಲಪದವು ನೆಕ್ಕರೆ ಕೋಡಂದೂರು ಕೇಪುಪದವು ರಸ್ತೆಗೆ 1 ಟ್ರಾನ್ಸ್ ಫರ‍್ಮರ್ 6 ಕಂಬ ಉರುಳಿಬಿದ್ದಿದೆ.

ಸುಮಾರು 500 ಮೀಟರ್ ದೂರದ ವರೆಗೆ ಈ ವಿದ್ಯುತ್ ಕಂಬಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಪಂಚಾಯತ್ ನ ಸರ‍್ವಜನಿಕ ಕುಡಿಯುವ ನೀರಿನ ಯೋಜನೆಯ ವಿದ್ಯುತ್ ಟ್ರಾನ್ಸ್ ಫರ‍್ಮರ್ ಬಿದ್ದಿರುವ ಪರಿಣಾಮ ಕುಡಿಯುವ ನೀರಿಗೆ ತತ್ವಾರ ಉಂಟಾಗಲಿದೆ.



