ಬಂಟ್ವಾಳದ ಬ್ರಹ್ಮರಕೋಟ್ಲ ಎಂಬಲ್ಲಿ ಸರ್ವೀಸ್ ರಸ್ತೆಗೆ ಮರ ಬಿದ್ದು ಯಾವುದೇ ಹಾನಿಯಾಗಿಲ್ಲ.

ಬಿಸಿರೋಡು ಮಂಗಳೂರು ತೆರಳುವ ಬೆರಳೆಣಿಕೆಯ ಮತ್ತು ಟೋಲ್ ತಪ್ಪಿಸುವ ವಾಹನ ಸವಾರರು ಮಾತ್ರ ಈ ರಸ್ತೆಯಲ್ಲಿ ಸಂಚರಿಸುವ ಕಾರಣಕ್ಕಾಗಿ ವಾಹನಗಳ ಓಡಾಟ ಕಡಿಮೆ ಇತ್ತು.ಹಾಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ.

ಜನ ಮನದ ನಾಡಿ ಮಿಡಿತ