ರಹೀ0 ಹತ್ಯಾ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಪಕ್ಷಪಾತ ಮಾಡುತ್ತಿದೆ. ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರನ್ನು ಮುಸ್ಲಿಂ ಗುಂಪು ತರಾಟೆಗೆತ್ತಿಕೊಂಡಿದೆ.

ಪ್ರಚೋದನಕಾರಿ ಭಾಷಣ ಮಾಡಿದವರನ್ನು ನಿವು ಬಂಧಿಸಿದ್ರೆ ಇಂದು ಈ ಕೊಲೆ ನಡಿತ್ತಾ ಇರಲಿಲ್ಲ. ಬಜಪೆ ಚಲೋ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟದ್ದೇ ತಪ್ಪು ಅಂತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.



