ಮಂಗಳೂರು ನಮ್ಮೂರು ಅದಕ್ಕೆ ಬಂದಿದ್ದೇನೆ, ಯಾವಾಗಲು ಬರುವ ಹಾಗೆ ಬಂದಿದ್ದೇನೆ, ಕೆಲವೊಂದು ನಡಿಯಬಾರದ ಘಟನೆ ನಡೆದಿದೆ ಯಾರು ದೃತಿ ಗೆಡಬಾರದು, ಅದರ ಬಗ್ಗೆ ಮಾತುಕತೆ ಗಾಗಿ ಬಂದಿದ್ದೇನೆ, ಎಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
ಸಿ. ಎಂ. ಭೇಟಿ ಸಂದರ್ಭದಲ್ಲಿ ಮಂಗಳೂರು ಮಣಿಪುರ ಮಾಡ್ಬೇಡಿ ಅಂತ ಹೇಳಿದ್ದೇನೆ, ಇಡೀ ರಾಜ್ಯದಲ್ಲಿ ಶಾಂತಿ ನೆಲಿಸಿರುವಾಗ ಕೇವಲ ಕರಾವಳಿ ದಕ್ಷಿಣ ಕನ್ನಡ ಯಾಕಿಷ್ಟು ಅನಾಹುತ ನಡೆಯುತ್ತಿದೆ ಕೂಲಾಂಕುಶವಾಗಿ ನೋಡ್ಬೇಕಗ್ತದೆ. ಒಬ್ಬ ಅಮಾಯಕ ಹೋಗಿ ಸಾಯಿಸೋಕೆ ಇದು ಮಣಿಪುರ ಅಲ್ಲ, ಉತ್ತರ ಪ್ರದೇಶ ಸಹ ಅಲ್ಲ, ಇದರ ಬಗ್ಗೆ ಕ್ರಮ ತೆಗೊಳೋಕ್ಕೆ ಮುಖ್ಯ ಮಂತ್ರಿಯವರಲ್ಲಿ ಮಾತಾಡಿದಾಗ ಮುಖ್ಯ ಮಂತ್ರಿ ಯವರು ಹೇಳಿದ್ರು ಸರಿಮಾಡುವ ಹಾಗೆ ತಾವು ಕೂಡ ದ.ಕ ಜಿಲ್ಲೆಯ ಕ್ಯಾಂಗ್ರೆಸ್ ಕಾರ್ಯಕರ್ತರಿಗೆ ಮಾತಾಡಿ ಹೇಳಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯ ಕರ್ತರು ದೃತಿ ಗೆಡುವ ಅಗತ್ಯ ಇಲ್ಲಾ, ನಾವು ನ್ಯಾಯ ಪರ ಇದ್ದೇವೆ, ಯಾವುದೇ ಧರ್ಮ ಜಾತಿ ಬಾಷೆ ಅನ್ನೋದಿಲ್ಲ, ಸಂವಿಧಾನ ಹಾಗೂ ನ್ಯಾಯದ ಪರ ಇರುವವರು ಎಲ್ಲರಿಗೂ ನ್ಯಾಯ ಸಿಗಬೇಕೆಂಬ ನಿಟ್ಟಿನಲ್ಲಿ ಅದರಿಂದ ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡಲು ಸಹ ಬಂದಿದ್ದೇನೆ, ಯಾರು ದುಡುಕಿ ಮುಂದೆ ಹೆಜ್ಜೆ ಇಟ್ಟು ರಾಜೀನಾಮೆ ಕೊಡೋದು ಬೇಕಾಗಿಲ್ಲ, ಯಾರು ಸಹ ಉಗ್ರವಾಗಿ ಯೋಚನೆ ಮಾಡೋದು ಬೇಕಾಗಿಲ್ಲ, ರಾಜ್ಯ ದಲ್ಲಿ ಒಳ್ಳೆ ಹೆಸರಿದೆ ಅದನ್ನು ಮನಿಪುರ ಆಗಲು ಬಿಡೂದಿಲ್ಲ, ಎಂದು ಹೇಳಿದ್ದಾರೆ.



