ಐಐಟಿ ಗುಹಾಟಿಯ ಮಾಸ್ಟರ್ ವಿನ್ಯಾಸ ವಿದ್ಯಾರ್ಥಿ ಶುಭಂ ರಾಮೇಶ್ ವರ್ಣೇಕರ್ ಮತ್ತು ಸಹ ಸ್ಪರ್ಧಿ ಕವ್ಯಶ್ರೀ ವಂಕಟೇಶ್, ಸ್ಟ್ಯಾನ್‌ಫರ್ಡ್ ಸೆಂಟರ್ ಆನ್ ಲಾಂಗಿವಿಟಿ ಡಿಸೈನ್ ಚಾಲೆಂಜ್ 2025 ನಲ್ಲಿ ದ್ವಿತೀಯ ಬಹುಮಾನ ಗಳಿಸಿ ಭಾರತದ ಹೆಮ್ಮೆಗೆ ಪಾತ್ರರಾಗಿದ್ದಾರೆ ಎಂದು ಸಂತ ಅಲೋಶಿಯಸ್ ಶಾಲೆಯ ಅಧ್ಯಾಪಕರಾದ ಜಾನ್ ಚಂದ್ರನ್ ಹೇಳಿದ್ದಾರೆ.
ಇವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಶುಭಂ ವರ್ಣೇಕರ್, ಪ್ಲೋ ಎಂಬ ಆಟಾಧಾರಿತ ಸಾಧನವು ವ್ಯಕ್ತಿಗೆ ತಮ್ಮ ಜೀವನದ ಉದ್ದೇಶವನ್ನು ಗುರುತಿಸಲು ಸಹಾಯ ಮಾಡುತ್ತದೆ. ಈ ಸ್ಪರ್ಧೆಗೆ 31 ದೇಶಗಳಿಂದ 500ಕ್ಕಿಂತ ಹೆಚ್ಚು ಸ್ಪರ್ದಿಗಳಿದ್ದರು ನನಗೆ ದ್ವಿತೀಯ ಸ್ಥಾನ ಲಭಿಸಿದೆ. ಈ ಒಂದು ಕಾರ್ಡ್ ಮಕ್ಕಳಿಗೆ ದೀರ್ಘಗಾವಧಿಯ ಶಿಕ್ಷಣಕ್ಕಾಗಿ ಮತ್ತು ಮೆದುಳಿನ ಚುರುಕಿಗೆ ಸಹಾಯ ಮಾಡುತ್ತದೆ, ಪ್ಲೋ ಎಂಬ ಆಟಾಧಾರಿತ ಸಾಧನಕ್ಕೆ ಸ್ಟಾನ್ ಫರ್ಡ್ ವಿವಿ ಕೊನೆ ಸುತ್ತಿನ ಪ್ರದರ್ಶನಕ್ಕೆ ಮನ್ನಣೆಯನ್ನು ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಗಣೇಶ್ ವರ್ಣೇಕರ್, ಶೋಭಾ ವರ್ಣೇಕರ್ ಉಪಸ್ಥಿರಿದ್ರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…