ಪೆರ್ನೆ ಬಿಳಿಯೂರಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಮತ್ತೆ ಗುಡ್ಡ, ಧರೆಗಳು ಮನೆ ಮತ್ತು ರಸ್ತೆಗೆ ಕುಸಿಯುವ ಭೀತಿ ಎದುರಾಗಿದೆ.

ಕಳೆದ ವಾರಗಳ ಹಿಂದೆಯಷ್ಟೇ ಈ ಪರಿಸರದಲ್ಲಿ ತುಂಬ ಹಾನಿಗಳು ಸಂಭವಿಸಿರುತ್ತದ್ದು. ಜನರು, ಶಾಲಾ ಮಕ್ಕಳು ಭಯದಲ್ಲಿ ರಸ್ತೆಗಳಲ್ಲಿ ನಡೆಯುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.

ಜನ ಮನದ ನಾಡಿ ಮಿಡಿತ