ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಕಾರ್ಯನಿರ್ವಹಿಸುವ ಎರಡು ದೈನಂದಿನ ವಿಮಾನಗಳಲ್ಲಿ ಒಂದನ್ನು ಜೂನ್ 30ರವರೆಗೆ ಕಾರ್ಯಾಚರಣೆಯ ಕಾರಣಗಳಿಗಾಗಿ ರದ್ದುಗೊಳಿಸಿದೆ.
ಇದರೊಂದಿಗೆ, ಮಂಗಳೂರು-ದುಬೈ ವಲಯದ ಸಾಪ್ತಾಹಿಕ ಸಂಚಾರಗಳು ವಾರಕ್ಕೆ 18ರಿಂದ 11ಕ್ಕೆ ಇಳಿದಿವೆ. ಇಂಡಿಗೋ ದುಬೈಗೆ ತನ್ನ ನಿಗದಿತ 4 ಸಾಪ್ತಾಹಿಕ ವಿಮಾನಗಳನ್ನು ನಿರ್ವಹಿಸುವುದನ್ನು ಮುಂದುವರೆಸಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಇಸ್ರೇಲ್, ಇರಾನ್, ಇರಾಕ್ ಮತ್ತು ಜೋರ್‌ಡಾನ್‌ಗಳ ವಾಯುಪ್ರದೇಶ ಮುಚ್ಚುವಿಕೆಯಿಂದಾಗಿ ಈ ಸಂಚಾರ ಸಮಸ್ಯೆಯು ಸಂಭವಿಸಿದೆ. ವಾಯು ಪ್ರದೇಶದಲ್ಲಿ ಹಾರಾಟ ನಿರ್ಬಂಧಗಳು, ವಿಮಾನಯಾನ ಸಂಸ್ಥೆಗಳು ನೂರಾರು ವಿಮಾನಗಳ ಹಾರಾಟಗಳನ್ನು ರದ್ದುಗೊಳಿಸುವಂತೆ ಹಾಗು ಮಾರ್ಗ ಬದಲಾಯಿಸುವಂತೆ ಮಾಡಿವೆ. ಇದು ಯುರೋಪ್, ಏಷ್ಯಾ ಮತ್ತು ಕೊಲ್ಲಿ ನಡುವಿನ ವಿಮಾನ ಹಾರಾಟದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…
ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ…
ಮೂಲತಃ ಪುತ್ತೂರು ಬೆಂದ್ರುತೀರ್ಥ ನಿವಾಸಿ, ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್…
ದೆಹಲಿ ಕರ್ನಾಟಕ ಸಂಘದಿಂದ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ…