ನಾಯಿಯ ವಿಚಾರವಾಗಿ ಮಹಿಳೆ ಮತ್ತು ರಿಕ್ಷಾ ಚಾಲಕನ ನಡುವೆ ಮಾತಿನ ಚಕಮಕಿ ನಡೆದ ಘಟನೆ ಇದೀಗ ಸೋಷಿಯಾಲ್ ಮಿಡಿಯಾದಲ್ಲಿ ನಡೆದಿದೆ.

ರಸ್ತೆಯಲ್ಲಿ ನಾಯಿಯನ್ನ ತಂದ ವಿಚಾರದಲ್ಲಿ ರಿಕ್ಷಾ ಚಾಲಕ ಮಾತನಾಡಿದ್ದು, 2 ನಾಯಿಯ ಹಗ್ಗ ಉದ್ದಾವಾಗಿ ಇದ್ದದ್ದನ್ನು ರಿಕ್ಷಾ ಚಾಲಕ ಪ್ರಶ್ನಿಸಿದ್ದಾರೆ. ರಸ್ತೆಯಲ್ಲಿ ಇಷ್ಟು ಉದ್ದದ ಹಗ್ಗದಲ್ಲಿ ನಾಯಿಯನ್ನ ತರೋದು ಸರಿಯಲ್ಲ. ಮಕ್ಕಳೆಲ್ಲ ಈ ದಾರಿಯಲ್ಲು ಹೋಗ್ತಾರೆ ಹಾಗಿರುವಾಗ ಅಪಾಯವಾಗತ್ತೆ ಎಂದು ರಿಕ್ಷಾ ಚಾಲಕ ಹೇಳುವ ಮಾತು ಈ ವಿಡಿಯೋದಲ್ಲಿದೆ. ಹಾಗೇನೆ ಇದಕ್ಕೆ ಮಹಿಳೆ ಪ್ರತಿಕ್ರಿಯೆ ನೀಡಿ ರಿಕ್ಷಾದ ಲೈಸನ್ಸ್ ಕ್ಯಾನ್ಸಲ್ ಮಾಡುತೇನೆ ಎಂದು ಅವಾಜ್ ಹಾಕಿದ್ದಾರೆ. ಬಳಿಕ ರಿಕ್ಷಾ ಚಾಲಕನ ಫೋಟೋ ತೆಗೆದಿದ್ದಾರೆ. ಇನ್ನು ಈ ಘಟನೆ ನಡೆದ ಸ್ಥಳ ಗೊತ್ತಾಗಿಲ್ಲ. ಆದ್ರೆ ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಇನ್ನಷ್ಟೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಷ್ಟೆ.



