ಹಾರ್ನ್ ಹಾಕಿದ ವಿಚಾರಕ್ಕೆ ಬಸ್ಸಿನ ಚಾಲಕ ಸೋಮಶೇಖರ್ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ಕಟೀಲು ಬಸ್ ಸ್ಟ್ಯಾಂಡ್‍ನಲ್ಲಿ ನಡೆದಿದೆ.

ಇನ್ನು ಈ ಘಟನೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸದ್ಯ ಹಲ್ಲೆ ಮಾಡಿದ ದೃಶ್ಯ ಬಸ್‌ನ ಡ್ಯಾಶ್ ಕ್ಯಾಮೆರದಲ್ಲಿ ಸೆರೆಯಾಗಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ.

ಜನ ಮನದ ನಾಡಿ ಮಿಡಿತ