ರಸ್ತೆ ಬೀದಿಯ ಅಂಗಡಿಗೆ ಹಾಕಿದ್ದ ಶೀಟ್ಗಳಿಗೆ ಶಾಲಾ ಬಸ್ ಗುದ್ದಿದ್ದ ಪರಿಣಾಮ ಹಾಸನದ ಉದಯಗಿರಿ ಬಡಾವಣೆಯಲ್ಲಿ ಘಟನೆ ನಡೆದಿದೆ.

ಅಂಗಡಿ ಮಾಲೀಕನು ರಸ್ತೆಗೆ ಬಾಗುವ ಹಾಗೆ ಕಬ್ಬಿಣದ ಶೀಟ್ ಹಾಕಲಾಗಿದ್ದು, ಹಾಗೆ ಬಸ್ ಚಾಲಕನ ಅಜಾಗರೂಕತೆಯಿಂದ ಬಸ್ನ ಕಿಟಕಿ ಮೂಲಕ ಬಸ್ ಒಳಗೆ ಕಬ್ಬಿಣದ ಶೀಟ್ಗಳು ಬಂದಿವೆ. ಬಸ್ಸಿನಲ್ಲಿ ಕುಳಿತಿದ್ದ ಸುಮಾರು ಇಪ್ಪತ್ತಕ್ಕೂ ಅಧಿಕ ಪುಟ್ಟ ಮಕ್ಕಳಿಗೆ ಗ್ಲಾಸ್ ಪುಡಿಗಳು ಬಿದ್ದಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.



