ಬಿ.ಸಿ.ರೋಡು ಧರ್ಮಸ್ಥಳ ರಾಜ್ಯಹೆದ್ದಾರಿಯ ಮಧ್ಯೆ ಬಂಟ್ವಾಳದಿಂದ ಸುಮಾರು 5. ಕಿ.ಮೀ ದೂರದ ಬಡಗುಂಡಿ ಎಂಬಲ್ಲಿ ಗುಡ್ಡ ಜರಿದು ರಸ್ತೆಗೆ ಬಿದ್ದಿದೆ.

ಇದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ವಾಹನ ಸವಾರರು ಎಚ್ಚರಿಕೆಯಿಂದ ಇರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಜನ ಮನದ ನಾಡಿ ಮಿಡಿತ