ಜನ ಮನದ ನಾಡಿ ಮಿಡಿತ

Advertisement

ದೇವಾಡಿಗ ಸಂಘ ಮುಂಬೈ ಇದರ ಪ್ರಾದೇಶಿಕ ಸಮಿತಿ ಚೆಂಬುರ್ “ಆಟಿದ ನೆಂಪು” ಸಂಭ್ರಮ!

ಮುಂಬೈ: ದೇವಾಡಿಗ ಸಂಘ ಮುಂಬೈ ಎಲ್ ಸಿಸಿ ಚೆಂಬುರ್ ವತಿಯಿಂದ “ಆಟಿದ ನೆಂಪು” ಕಾರ್ಯಕ್ರಮ ಇತ್ತೀಚಿಗೆ ತಿಲಕ್ ನಗರದಲ್ಲಿನ ನವದುರ್ಗ ಮಿತ್ರ ಮಂಡಲ್ ನಲ್ಲಿ ನಡೆಯಿತು.


ವೇದಿಕೆಯೆಲ್ಲಿ ಸಂಘದ ಅಧ್ಯಕ್ಷ ಪ್ರವೀಣ್ ನಾರಾಯಣ ದೇವಾಡಿಗ, ಶ್ರೀಮತಿ ಸುಮಂಗಲ ಶ್ರೀನಿವಾಸ್ ದೇವಾಡಿಗ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಬಿ. ದೇವಾಡಿಗ ಉಪಾಧ್ಯಕ್ಷ ನರೇಶ್ ದೇವಾಡಿಗ, ಹಾಗೂ ಶ್ರೀಮತಿ ಮಾಲತಿ ಜೆ. ಮೊಯಿಲಿ, ದೇವಾಡಿಗ ಸಂಘದ ಯೂಥ್ ಚೇರ್ ಮೆನ್, ಬ್ರಿಜೇಶ್ ಸುಧಾಕರ್ ನಿಟ್ಟೆಕಾರ್ ದೇವಾಡಿಗ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ದೇವಾಡಿಗ, ಪ್ರಾದೇಶಿಕ ಸಮಿತಿ ಚೆಂಬುರ್ ವಲಯ ಇದರ ಕಾರ್ಯಧ್ಯಕ್ಷ ಯಶ್ವಂತ್ ಎಂ. ದೇವಾಡಿಗ, ವಲಯದ ಗೌರವ ಪ್ರಧಾನ ಕಾರ್ಯದರ್ಶಿ ಯೋಗೀಶ್ ಗುಜರನ್, ಚೆಂಬುರ್ ವಲಯದ ಕಾರ್ಯಧ್ಯಕ್ಷೆ, ನಿರ್ಮಲಾ ರಾಮಣ್ಣ ದೇವಾಡಿಗ, ಚೆಂಬುರ್ ವಲಯದ ಯುವ ವಿಭಾಗದ ಕಾರ್ಯಧ್ಯಕ್ಷ ನಿತೇಶ್ ಕೆ.ದೇವಾಡಿಗ, ದೇವಾಡಿಗ ಸಂಘದ ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ಎಂ. ದೇವಾಡಿಗ, ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು ಶ್ರೀ ಧರ್ಮಶಾಸ್ತ್ರ ಭಕ್ತ ವೃಂದ ಮಂಡಳಿ ಬಂದ್ರಾ ಮುಂಬೈ ಇದರ ಅಧ್ಯಕ್ಷ ಶ್ರೀ ರಾಮಣ್ಣ B ದೇವಾಡಿಗ, ಸನ್ಮಾನ PVS ಮೊಯಿಲಿ, ದೇವಾಡಿ ಸಂಘ ಮುಂಬೈಯ ಹಿರಿಯ ಸದಸ್ಯರಾಗಿರುವ ಶ್ರೀ. ಪಾದೆ ಬೆಟ್ಟು ವಿಠ್ಠಲ ಮೊಯಿಲ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಸಂಘದ ಮಾಜಿ ಅಧ್ಯಕ್ಷ ಶ್ರೀ ರವಿ ದೇವಾಡಿಗ ಅಕ್ಷಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಉಪಾಧ್ಯಕ್ಷ ಸುರೇಶ್ ರಾವ್, ಪುಷ್ಪ ಎಸ್. ರಾವ್, ಡಾ ರೇಖಾ ರಾವ್, ಸಂಘದ ಜೊತೆ ಕಾರ್ಯದರ್ಶಿ ಅಡ್ವೋಕೇಟ್ ಪ್ರಭಾಕರ್ ಎಸ್. ದೇವಾಡಿಗ ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ದೇವಾಡಿಗ ಜೊತೆ ಕೋಶಾಧಿಕಾರಿ ಶ್ರೀಮತಿ ಸುರೇಖಾ H. ದೇವಾಡಿಗ ಶ್ರೀ ಸುರೇಶ್ R ದೇವಾಡಿಗ ಶ್ರೀಮತಿ ಪೂರ್ಣಿಮಾ ದ ದೇವಾಡಿಗ ಶ್ರೀ ಗಣೇಶ್ ಶೇರಿಗಾರ್ ಶ್ರೀ ದಯಾನಂದ ದೇವಾಡಿಗ, ಶ್ರೀ ಅಶೋಕ ದೇವಾಡಿಗ ಶ್ರೀ ರಘು ಎ. ಮೊಯಿಲಿ, ತಿಮ್ಮ ದೇವಾಡಿಗ, ಸತೀಶ್ ದೇವಾಡಿಗ, ಶೇಖರ್ ದೇವಾಡಿಗ, ವೆಂಕಟೇಶ್ ದೇವಾಡಿಗ, ರಾಜು ದೇವಾಡಿಗ, ರಂಗ ದೇವಾಡಿಗ, ಗೋವಿಂದ ದೇವಾಡಿಗ, ಬಿ.ಪಿ. ಸುರೇಶ್, ಸುಧಾಕರ್ ದೇವಾಡಿಗ, ಸಂತೋಷ್ ಬರ್ಕೆ, ದಿನೇಶ್ ದೇವಾಡಿಗ, ಶೋಭಾ ಕಲ್ಯಾಣಪುರ, ಚಂದ್ರಾವತಿ ದೇವಾಡಿಗ, ವಿಶಾಲಾಕ್ಷಿ ದೇವಾಡಿಗ, ಕಾಂತಿ ದೇವಾಡಿಗ, ಯಶೋಧ ದೇವಾಡಿಗ, ಅನಿತಾ ಶೇರಿಗಾರ್, ಲಲಿತ ದೇವಾಡಿಗ, ಉಷಾ ಬಿ.ಪಿ. ಸುರೇಶ್, ದಿವ್ಯ ಎಲ್ ದೇವಾಡಿಗ, ಲತಾ ಎನ್. ದೇವಾಡಿಗ, ಮಂಜುಳಾ ಎಸ್. ಬರ್ಕೆ, ರೇಭಾ ಶೇಖರ್ ದೇವಾಡಿಗ ಭಾರತಿ ದೇವಾಡಿಗ, ಜಯಶ್ರೀ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಕೃತಿಕಾ ದಿನಕರ್ ದೇವಾಡಿಗ ಮತ್ತು ರಕ್ಷಿತಾ ಎಲ್. ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು. ಅಟಿದ ವಿಷಯ ಜಯಂತಿ ಮೊಯಿಲಿ ವಿವರಣೆ ನೀಡಿದರು ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಶ್ರೀ ಯೋಗೇಶ್ ಧನ್ಯವಾದ ನೀಡಿದರು.


ಸಂಸ್ಥೆಯ ಉಪ ಚೇರ್ ಮೆನ್ ದಿನಕರ್ ಡಿ. ದೇವಾಡಿಗ, ಕಾರ್ಯದರ್ಶಿ ಯೋಗೀಶ್ ವಿ. ಗುಜರನ್, ಕೋಶಾಧಿಕಾರಿ ಲೋಕೇಶ್ ಎಸ್. ದೇವಾಡಿಗ, ಜೊತೆ ಕಾರ್ಯದರ್ಶಿ ದಯಾನಂದ ಎಂ. ದೇವಾಡಿಗ, ಮಹಿಳಾ ಘಟಕದ ಶೋಭಾ ಡಿ ದೇವಾಡಿಗ, ಶಕುಂತಲಾ ಟಿ ದೇವಾಡಿಗ, ಹೇಮಲತಾ ಎಲ್. ಶೇರಿಗಾರ್, ಸೌಮ್ಯ ಎಸ್ ದೇವಾಡಿಗ, ಯೂತ್ ವಿಂಗ್ ನ ನಿತೇಶ್ ದೇವಾಡಿಗ ಕಾರ್ಯಕ್ರಮದಲ್ಲಿ ಸಹಕರಿಸಿದರು.

Leave a Reply

Your email address will not be published. Required fields are marked *

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

ಬಂಟ್ವಾಳ: ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿ ಮೃ*ತದೇಹ ಪ*ತ್ತೆ….!

ಮಂಗಳೂರು: ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತವಾಗುವ ಅಪಾಯವಿದೆ- ಫಣೀಂದ್ರ ಕೆ ಎಚ್ಚರ!

error: Content is protected !!