ವಿಟ್ಲ : ಅಕ್ರಮವಾಗಿ ಗೋಸಾಗಾಟ ಮಾಡುತಿದ್ದ ವಾಹನವನ್ನು ಪೊಲೀಸರಿಗೆ ಮಾಹಿತಿ ನೀಡಿ, ತಡೆದ ಘಟನೆ ಕಂಬಳಬೆಟ್ಟು ನಡೆದಿದೆ.

ವಿಟ್ಲ ಕಡೆ ಹೋಗುತಿದ್ದ ಟೆಂಪೋ ಒಂದರಲ್ಲಿ ಎರಡು ದನಗಳನ್ನು ಅಕ್ರಮವಾಗಿ ಸಾಗಿಸುತಿದ್ದರು. ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ವಾಹನ ಮತ್ತು ಗೋವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗೆ ಗೋ ಕಳ್ಳರ ಹಾವಳಿ ಹೆಚ್ಚಾಗಿದ್ದು, ಬಾಯಿ ಬಾರದ ಮೂಕಪ್ರಾಣಿಯನ್ನು ಹಿಂಸಿಸುತ್ತಿದ್ದಾರೆ. ಈ ಪಾಪಿಗಳಿಗೆ ಇನ್ನೇಷ್ಟು ಗೋವಿನ ಮಾಂಸ ಬೇಕಾಗಿದಿಯೋ ಗೊತ್ತಿಲ್ಲ. ಮಾನವಕುಲದ ಕೆಲ ನೀಚರು ಮಾಡುವ ದುಷ್ಕೃತ್ಯಕ್ಕೆ ತಾಯಿಯಂತೆ ಪ್ರತಿಯೊಬ್ಬರಿಗೂ ಹಾಲನ್ನು ನೀಡುವ ಗೋವುಗಳು ಸಾಯುತ್ತಿದೆ.
ಇಂತಹ ಘಟನೆಗಳಿಗೆ ಪೊಲೀಸರು ಯಾವಾಗ ಕಡಿವಾಣ ಹಾಕ್ತಾರೆ ಎಂಬ ಪ್ರಶ್ನೆ ಸಾರ್ವಜನಿಕರಾದ್ದಾಗಿದೆ.



