ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ ಅದು ನಾಗರ ಪಂಚಮಿ. ಈ ದಿನ ನಾಡಿನಾದ್ಯಂತ ಭಕ್ತರು ನಾಗಪ್ಪನಿಗೆ ಹಾಲು, ಸೀಯಾಳವನ್ನು ಸಮರ್ಪಿಸಿ, ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಅಂತೆಯೇ ಮೂಲ್ಕಿ ಬಪ್ಪನಾಡು ಬಡಗುಹಿತ್ಲು ನಾಗ ಸಾನ್ನಿಧ್ಯದಲ್ಲಿ ಶ್ರೀ ನಾಗದೇವರಿಗೆ ಪೂಜೆ, ಪುನತ್ಕಾರಗಳು ನಡೆದಿದೆ. ನೂರಾರು ಭಕ್ತರು ನಾಗನಕಟ್ಟೆಗೆ ಆಗಮಿಸಿ, ತಮ್ಮ ಇಷ್ಟಾರ್ಥಗಳು ನೆರವೇರುವಂತೆ ಪ್ರಾರ್ಥನೆ ಸಲ್ಲಿದ್ದಾರೆ.






