ನವಚೇತನ ಅಯ್ಯಪ್ಪ ಸೇವಾ ಟ್ರಸ್ಟ್ (ರಿ)ಸಾಲೆತ್ತೂರು ಕೊಳ್ನಾಡು ಇದರ 2023-2025 ಸಾಲಿನ ನೂತನ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆದಿದೆ.
ಸಮಿತಿಯ ಗೌರವಾಧ್ಯಕ್ಷರಾಗಿ ವೆಂಕಪ್ಪ ಶೆಟ್ಟಿಗಾರ್ ಪಾಲ್ತಾಜೆ, ಅಧ್ಯಕ್ಷರಾಗಿ ರವಿಕುಮಾರ್ ಕಾರಾಜೆ, ಉಪಾಧ್ಯಕ್ಷರಾಗಿ ಶೇಖರ್ ಪೂಜಾರಿ ಮಾವೆ, ಪ್ರಧಾನ ಕಾರ್ಯದರ್ಶಿಯಾಗಿ ರವಿಚಂದ್ರ ಶೆಟ್ಟಿಗಾರ್ ಮಾವೆ, ಜೊತೆ ಕಾರ್ಯದರ್ಶಿಯಾಗಿ ಗಿರೀಶ್ ಜೋಗಿ ಪುದ್ದೋಟು, ಕೋಶಾಧಿಕಾರಿಯಾಗಿ ಉದಯ ಅಗರಿ, ಸಂಘಟನಾ ಕಾರ್ಯದರ್ಶಿ ನೇಮಿರಾಜ್ ಮಾವೆ ಆಯ್ಕೆಯಾಗಿದ್ದಾರೆ.




