ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಇನ್ನಷ್ಟು ಭದ್ರಪಡಿಸುವ ಉದ್ದೇಶಕ್ಕಾಗಿ ಏರ್‌ಪೋರ್ಟ್ ಸೆಕ್ಯುರಿಟಿ ಗ್ರೂಪ್ ಗೆ ಇದೀಗ ಬಾಂಬ್ ಸೂಟ್ ನೀಡಲಾಗಿದೆ. ಎ.ಎಸ್.ಜಿ ಗೆ ಬಾಂಬ್ ಸೂಟ್ ಹಸ್ತಾಂತರಿಸುವ ಮೂಲಕ ಭದ್ರತೆಯನ್ನು ಹೆಚ್ಚಿಸುವಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರವು ಮತ್ತೊಂದು ಹೆಜ್ಜೆ ಇರಿಸಿದೆ.




