ಹೆಬ್ರಿ; ಹೆಬ್ರಿ ಸಮೀಪದ ಚಂದು ಕುಂದು ಪಾಡಿಗಾರಬೆಟ್ಟು ನಿವಾಸಿ ಸುಧೀರ (45) ಎಂಬವರು ಮನೆಯಿಂದ ಹೊರಗೆ ಹೋದವರು ಮತ್ತೆ ವಾಪಸ್ ಬಾರದೇ ನಾಪತ್ತೆಯಾಗಿದ್ದಾರೆ.

ಈ ವ್ಯಕ್ತಿ ಕನ್ನಡ ಹಾಗೂ ತುಳು ಭಾಷೆಯನ್ನು ಬಲ್ಲವರಾಗಿದ್ದಾರೆ.
ಈ ಬಗ್ಗೆ ಮಾಹಿತಿ ದೊರೆತಲ್ಲಿ ಹೆಬ್ರಿ ಪೊಲೀಸ್ ಠಾಣೆ (08253-251116) ಸಂಪರ್ಕಿಸುವAತೆ ಪೊಲೀಸರು ತಿಳಿಸಿದ್ದಾರೆ.



