ಉಳ್ಳಾಲ; ತಲಪಾಡಿ ಗಡಿಭಾಗದ ಬಾರೊಂದಕ್ಕೆ ಬಂದಿದ್ದ ನಾಲ್ವರು ಸ್ಥಳೀಯ ಲೇಔಟ್‌ನ ಈಜುಕೊಳದಲ್ಲಿ ಈಜಲು ಹೋಗಿ, ಅವರಲ್ಲಿ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕಾಸರಗೋಡು ಜಿಲ್ಲೆಯ ಹೊಸಂಗಡಿ, ದುರ್ಗಿ ಪಳ್ಳ ನಿವಾಸಿ ಹರೀಶ ಯಾನೆ ಹರಿಪ್ರಸಾದ್ ಆಚಾರ್ಯ (36) ಮೃತಪಟ್ಟವರು ಎಂದು ತಿಳಿದು ಬಂದಿದೆ.

ಜನ ಮನದ ನಾಡಿ ಮಿಡಿತ