ಶಿರೂರು ಅಳ್ವೆಗದ್ದೆಯಲ್ಲಿ ಕೈರಂಪಣಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ ವ್ಯಕ್ತಿಗಳು ಸಮುದ್ರ ಪಾಲಾಗಿದ್ದಾರೆ.

ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳ್ಳಿ ಮುಸಾಭ್ (22) ಹಾಗೂ ನಝಾನ್ (24) ಮೃತಪಟ್ಟವರೆಂದು ಗುರುತಿಸಲಾಗಿದೆ.
ಮೃತದೇಹಗಳು ಅಲ್ಲಿನ ಸಮುದ್ರ ತೀರದಲ್ಲೇ ಪತ್ತೆಯಾಗಿದೆ.

ಜನ ಮನದ ನಾಡಿ ಮಿಡಿತ