ಕಿರುತೆರೆಯ ಸದ್ಯದ ಮೋಸ್ಟ್ ಇಂಟ್ರೆಸ್ಟಿಂಗ್ ರಿಯಾಲಿಟಿ ಶೋ ಅಂದ್ರೆ, ಅದು ಫ್ಯಾಮಿಲಿ ಗ್ಯಾಂಗ್ಸ್ಟಾರ್ಸ್. ಧಾರಾವಾಹಿಗಳು ತಮ್ಮ ಗ್ಯಾಂಗ್ ಕಟ್ಟಿಕೊಂಡು ಅಖಾಡಕ್ಕೆ ಇಳಿದು ಎಲ್ಲ ರೀತಿಯ ಸ್ಕಿಲ್ಸ್, ಶಕ್ತಿ-ಯುಕ್ತಿ ಉಪಯೋಗಿಸಿ ಆಡೋ ಆಟನೇ ಈ ಶೋ.
ಸದ್ಯ ಶೋ ಶುರುವಾಗಿ ಸುಮಾರು 2 ತಿಂಗಳು ಆಗ್ತಾ ಬರುತ್ತಿದೆ. ಈ ಹಂತದಲ್ಲಿ ಕಾರ್ಯಕ್ರಮದಲ್ಲಿ 2 ಗುಂಪುಗಳು ಹೊರಗೆ ಉಳಿದಿದ್ದಾವೆ. ಆದ್ರೆ ಸೂಪರ್-8ಗೆ ಬಂದಿರೋ ತಂಡಗಳಲ್ಲಿ ದೊಡ್ಡ ಹಣಾಹಣಿನೇ ನಡೆಯುತ್ತಿದೆ. ಹೋದ ವಾರವಷ್ಟೆ ಡ್ಯಾನ್ಸಿಂಗ್ ಚಾಂಪಿಯನ್ ಹಾಗೂ ಭಾಗ್ಯಲಕ್ಷ್ಮಿ ಈ ಎರಡು ಗುಂಪುಗಳು ಸೆಮಿಫೈನಲ್ಗೆ ಎಂಟ್ರಿ ಆಗಿದ್ದವು. ಇನ್ನೂ ಮಿಕ್ಕ 4 ಗುಂಪುಗಳು ಮುಂದಿನ ಸೆಮಿ ಫೈನಲ್ಸ್ಗೆ ಎಂಟರ್ ಆಗಲು ಫುಲ್ ಪೈಪೋಟಿ ನಡೆಸಲು ತಯಾರಾಗಿದ್ದಾವೆ.ಮುಂದಿನ ವೀಕೆಂಡ್ನಲ್ಲಿ ತ್ರಿಪುರ ಸುಂದರಿ, ಗಿಚ್ಚಿ ಗಿಲಿಗಿಲಿ, ಗೀತಾ ಹಾಗೂ ರಾಮಾಚಾರಿ ಈ 4 ಗುಂಪುಗಳು ಒಬ್ಬರಿಗೊಬ್ಬರು ಸೆಣೆಸಾಟ ನಡೆಸಲಿವೆ.
ಸೆಮಿಫೈನಲ್ಸ್ಗೆ ಈಗಾಗಲೇ 2 ಗುಂಪುಗಳು ಎಂಟ್ರಿ ಆಗಿದ್ದು ಮುಂದಿನ ವಾರ ಮತ್ಯಾವ 2 ಗುಂಪುಗಳು ಎಂಟರ್ ಆಗಲಿವೆ ಅನ್ನೋದು ಸದ್ಯದ ಕುತೂಹಲವಾಗಿದೆ. ಫ್ಯಾಮಿಲಿ ಗ್ಯಾಂಗ್ಸ್ಟಾರ್ಸ್ ವಾರ್ನಲ್ಲಿ ಸೆಮಿಫೈನಲ್ಸ್ ಸದ್ಯದಲ್ಲೇ ಶುರುವಾಗಿದ್ದು ವೀಕ್ಷಕರಿಗೆ ಕುತೂಹಲ ಕೂಡ ದುಪ್ಪಟ್ಟಾಗಿದೆ.
ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಜನರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.…
ಪುತ್ತೂರಿನ ಸಮಾಜ ಸೇವಕಿ ಧಾರ್ಮಿಕ ಮುಂದಾಳು ನರಿಮೊಗರು ಗ್ರಾಮದ ಮುಂಡೂರು ಕೆರೆಮನೆ ನಳಿನಿ ಲೋಕಪ್ಪ ಗೌಡ (74ವ)ರವರು ಅಲ್ಪಕಾಲದ ಅಸೌಖ್ಯದಿಂದ…
ಮಂಗಳೂರು ಮುಂಬೈ, ಉಡುಪಿ, ಬೆಂಗಳೂರು, ಕಾರ್ಕಳದಲ್ಲಿ ಯುವತಿಯರನ್ನು ನಂಬಿಸಿ ಕೈಕೊಟ್ಟ ಭೂಪನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಮ್ಯಾಟ್ರಿಮನಿ ಸೈಟ್‌ನಲ್ಲಿ ನಂಬಿಸಿ ಉಂಡೂ…
ಹೊಸದಿಲ್ಲಿ: ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..! ಪ್ರಖ್ಯಾತ ಭಾಗವತ, ಸಂಘಟಕ ಪಟ್ಲ ಸತೀಶ್ ಶೆಟ್ಟಿ…
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ…
ಮಲೆಯಾಳ ಕಡ್ಡಾಯ ಮಸೂದೆ ವಿರೋಧಿ ಸಮಿತಿ ವತಿಯಿಂದ ಕೇರಳದ ವಿರೋಧ ಪಕ್ಷದ ನಾಯಕ ಸನ್ಮಾನ್ಯ ವಿ ಡಿ ಸತೀಶನ್ ಅವರನ್ನು…