ಹಿಂದೂ ಜಾಗರಣ ವೇದಿಕೆ ಈಶ್ವರ ಮಂಗಲ ಇದರ ನೇತೃತ್ವದಲ್ಲಿ ರಕ್ಷಾಬಂಧನದ ಪ್ರಯುಕ್ತ ಈಶ್ವರಮಂಗಲ
ಪೇಟೆಯಲ್ಲಿ ರಕ್ಷಾಬಂಧನ ಆಚರಿಸಲಾಯಿತು.

ವಿಶೇಷವಾಗಿ ರಕ್ಷಾಬಂಧನದ ದಿನದOದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅತ್ಯಂತ ಬಡ ಕುಟುಂಬಕ್ಕೆ ಸೇರಿದ ವಜ್ರ ಮೂಲೆ ಕಾಲೋನಿಯ ಜಯ ಎಂಬವರಿಗೆ ಸಂಘಟನೆಯಿಂದ ಸಂಗ್ರಹವಾದ ಸೇವಾನಿಧಿ ರೂ 30,000 ಅನ್ನು ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲದ ಗೌರವಾಧ್ಯಕ್ಷರಾದ ಕೃಷ್ಣ ಭಟ್ ಮುಂಡ್ಯ ಅವರ ನೇತೃತ್ವದಲ್ಲಿ ನೀಡಲಾಯಿತು.



