ಕರಾವಳಿ

ಜಿಲ್ಲಾಮಟ್ಟದ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟ 2023-2024; ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ಗೆ 94 ಪದಕ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಆಶ್ರಯದಲ್ಲಿ ಸೆಪ್ಟೆಂಬರ್ 08 ರಿಂದ 10 ರವರೆಗೆ ಮಂಗಳೂರಿನ ಮಂಗಳ ಕ್ರೀಡಾoಗಣದಲ್ಲಿ ನಡೆದ ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಟೋಟ್ಸ್ ಕ್ಲಬ್ 41 ಚಿನ್ನ, 26 ಬೆಳ್ಳಿ ಹಾಗೂ 27 ಕಂಚು ಸೇರಿದಂತೆ ಒಟ್ಟು 94 ಪದಕಗಳನ್ನು ಪಡೆದಿದ್ದು, ಕ್ರೀಡಾಕೂಟದಲ್ಲಿ ಅತ್ಯಧಿಕ ಪದಕ ಪಡೆದ ಶ್ರೇಯಕ್ಕೆ ಪಾತ್ರವಾಗಿದೆ.

ಪದಕ ವಿಜೇತರು:
ಬಾಲಕರ ವಿಭಾಗದಲ್ಲಿ 14 ವರ್ಷ ವಯೋಮಿತಿ ಒಳಗೆ: ಸಂತೋಷ್ ಜಿ ( ಉದ್ದ ಜಿಗಿತ- ಪ್ರಥಮ) ಪ್ರಫುಲ್ (ಗುಂಡೆಸೆತ-ಪ್ರಥಮ), ಎಚ್. ಮೈಲಾರಿ (ಬಾಲ್ ಥ್ರೋ-ದ್ವಿತೀಯ), ಸಂತೋಷ್ ಜಿ. (600 ಮೀಟರ್ ಓಟ–ತೃತೀಯ), ಸೃಜನ್ ಕುಮಾರ್ (ಬಾಲ್ ಥ್ರೋ- ತೃತೀಯ), ಕೌಶಿಕ್ (ಉದ್ದ ಜಿಗಿತ-ತೃತೀಯ)

ಬಾಲಕರ ವಿಭಾಗದಲ್ಲಿ 16 ವರ್ಷ ವಯೋಮಿತಿ ಒಳಗೆ: ಗೊರವರ (2000 ಮೀಟರ್ ಹಾಗೂ 800 ಮೀಟರ್-ಪ್ರಥಮ), ಗೋಪಾಲ್ ರಂಜಿತ್ (80ಮೀ ಹರ್ಡಲ್ಸ್- ಪ್ರಥಮ, ಉದ್ದ ಜಿಗಿತ-ತೃತೀಯ), ಆರ್. ಕಿಶೋರ್ (ಎತ್ತರ ಜಿಗಿತ-ಪ್ರಥಮ), ನಿಖಿಲ್ (ಗುಂಡೆಸೆತ-ಪ್ರಥಮ), ಚರಣ್‌ರಾಜ್ (300 ಮೀಟರ್- ದ್ವಿತೀಯ), ಸಮರ್ಥ (800ಮೀಟರ್-ದ್ವಿತೀಯ, 2000 ಮೀಟರ್-ತೃತೀಯ), ಧನುಷ್ (ಚಕ್ರ ಎಸೆತ ಹಾಗೂ ಗುಂಡೆಸೆತ-ದ್ವಿತೀಯ), ಆಕಾಶ್ (80ಮೀ ಹರ್ಡಲ್ಸ್- ತೃತೀಯ), ನಿಖಿಲ್ (ಚಕ್ರೆಸೆತ-ತೃತೀಯ).

ಬಾಲಕರ ವಿಭಾಗದಲ್ಲಿ 18 ವರ್ಷ ವಯೋಮಿತಿ ಒಳಗೆ: ತೇಜಲ್ (110ಮೀ ಹರ್ಡಲ್ಸ್-ಪ್ರಥಮ), ರಘುವೀರ್ (3000ಮೀಟರ್-ಪ್ರಥಮ), ದಯಾನಂದ್ (400 ಮೀಟರ್-ಪ್ರಥಮ, 200ಮೀಟರ್-ತೃತೀಯ), ಯಶ್‌ವಂತ್ ಕೆ. (800 ಮೀಟರ್-ಪ್ರಥಮ, 400ಮೀಟರ್- ತೃತೀಯ), ಶೋಭಿತ್ ದೇವಾಡಿಗ (ಚಕ್ರಎಸೆತ- ಪ್ರಥಮ, ಗುಂಡೆಸೆತ-ದ್ವಿತೀಯ), ಅಬ್ದುಲ್ ರಜಾಕ್ ಇಬ್ರಾಹಿಂ (ಹ್ಯಾಮರ್ ಥ್ರೋ-ಪ್ರಥಮ), ಗೌತಮ್ (ಜಾವೆಲಿನ್ ಥ್ರೋ-ಪ್ರಥಮ), ರಾಮು (400ಮೀಟರ್ ಮತ್ತು 800 ಮೀಟರ್-ದ್ವಿತೀಯ), ನಿತಿನ್ (ಚಕ್ರಎಸೆತ- ದ್ವಿತೀಯ), ಚೇತಸ್ (ಹ್ಯಾಮರ್ ಥ್ರೋ-ದ್ವಿತೀಯ), ಸರ್ವಜಿತ್ (100 ಮೀಟರ್-ತೃತೀಯ), ಸಂತೋಷ್ (3000ಮೀಟರ್ –ತೃತೀಯ), ಶಿವಾನಂದ್ (800ಮೀಟರ್- ತೃತೀಯ) ಗುರುಕಿರಣ್ (ಎತ್ತರ ಜಿಗಿತ- ತೃತೀಯ), ಮಂಜುನಾಥ್ (ಉದ್ದ ಜಿಗಿತ -ತೃತೀಯ).

ಬಾಲಕರ ವಿಭಾಗದಲ್ಲಿ 20 ವರ್ಷ ವಯೋಮಿತಿ ಒಳಗೆ: ಡೇವಿಡ್ ಎಂ (100ಮೀಟರ್ ಹಾಗೂ 200ಮೀಟರ್- ಪ್ರಥಮ), ಎಸ್. ರಘು (110ಮೀಟರ್ ಹರ್ಡಲ್ಸ್- ಪ್ರಥಮ), ಸುಪ್ರೀತ್ (400ಮೀಟರ್ ಹಾಗೂ 800ಮೀಟರ್- ಪ್ರಥಮ), ಚಿರೇಶ್ (5000ಮೀಟರ್-ಪ್ರಥಮ), ಶ್ರೀಕಾಂತ್ (ಚಕ್ರೆಸೆತ-ಪ್ರಥಮ, ಗುಂಡೆಸೆತ- ತೃತೀಯ), ಪರಶುರಾಮ (ಹ್ಯಾಮರ್‌ಥ್ರೋ- ಪ್ರಥಮ, ಗುಂಡೆಸೆತ-ದ್ವಿತೀಯ), ಸುಶಾನ್ ( ಉದ್ದ ಜಿಗಿತ-ಪ್ರಥಮ), ಗಣೇಶ್ (ಗುಂಡೆಸೆತ-ಪ್ರಥಮ).

ಬಾಲಕಿಯರ ವಿಭಾಗದಲ್ಲಿ 14 ವರ್ಷ ವಯೋಮಿತಿಯ ಒಳಗೆ: ಜಿ. ಕಿರಣ್ (600ಮೀಟರ್- ಪ್ರಥಮ), ಚಿನ್ಮಯಿ (ಎತ್ತರ ಜಿಗಿತ- ಪ್ರಥಮ, 60ಮೀಟರ್-ದ್ವಿತೀಯ), ಪೂಜಾ (ಉದ್ದ ಜಿಗಿತ-ಪ್ರಥಮ), ಪ್ರಿಯಾಂಕ (600ಮೀಟರ್-ದ್ವಿತೀಯ), ವರ್ಷಾ (ಉದ್ದ ಜಿಗಿತ-ದ್ವಿತೀಯ), ಸಹನಾ (60ಮೀಟರ್-ತೃತೀಯ), ಪ್ರಾರ್ಥನಾ- (600ಮೀಟರ್-ತೃತೀಯ)

ಬಾಲಕಿಯರ ವಿಭಾಗದಲ್ಲಿ 16 ವರ್ಷ ವಯೋಮಿತಿಯ ಒಳಗೆ: ಗೋಪಿಕಾ (100ಮೀಟರ್- ಪ್ರಥಮ), ರಿತುಶ್ರೀ (300ಮೀಟರ್ ಮತ್ತು 800ಮೀಟರ್- ಪ್ರಥಮ), ಅಶ್ವಿನಿ (ಚಕ್ರಎಸೆತ-ಪ್ರಥಮ, ಗುಂಡೆಸೆತ-ದ್ವಿತೀಯ), ನಾಗಿಣಿ (2000ಮೀಟರ್- ದ್ವಿತೀಯ), ಚಸ್ಮಿತಾ (ಚಕ್ರ ಎಸೆತ-ದ್ವಿತೀಯ, ಗುಂಡೆಸೆತ-ತೃತೀಯ), ಸಾನ್ವಿ ಶೆಟ್ಟಿ (100ಮೀಟರ್- ತೃತೀಯ), ನಯೋನಿಕ (300ಮೀಟರ್-ತೃತೀಯ)

ಬಾಲಕಿಯರ ವಿಭಾಗದಲ್ಲಿ 18 ವರ್ಷ ವಯೋಮಿತಿಯ ಒಳಗೆ: ರೇಖಾ (100ಮೀಟರ್- ಪ್ರಥಮ, 200ಮೀಟರ್-ದ್ವಿತೀಯ), ಗೀತಾ (200ಮೀಟರ್- ಪ್ರಥಮ), ಚೈತ್ರಾ-(3000ಮೀಟರ್-ಪ್ರಥಮ), ಗೀತಾ ಬಿ. (400ಮೀಟರ್-ಪ್ರಥಮ), ಐಶ್ವರ್ಯ (ಚಕ್ರಎಸೆತ- ಪ್ರಥಮ, ಗುಂಡೆಸೆತ- ಪ್ರಥಮ), ಮೋಂತಿ (ಉದ್ದಜಿಗಿತ-ಪ್ರಥಮ), ಶಬರಿ (400ಮೀಟರ್-ದ್ವಿತೀಯ, 200ಮೀಟರ್-ತೃತೀಯ), ವಿಸ್ಮಿತಾ-(ಗುಂಡೆಸೆತ- ದ್ವಿತೀಯ, ಚಕ್ರಎಸೆತ-ತೃತೀಯ), ಚೊಂದಮ್ಮ (100ಮೀಟರ್ ಹರ್ಡಲ್ಸ್-ದ್ವಿತೀಯ), ದಿಶಾ (100ಮೀಟರ್- ತೃತೀಯ).

ಬಾಲಕಿಯರ ವಿಭಾಗದಲ್ಲಿ 20 ವರ್ಷ ವಯೋಮಿತಿಯ ಒಳಗೆ: ರೂಪಾಶ್ರೀ (3000ಮೀಟರ್- ಪ್ರಥಮ), ರೇಖಾ (800ಮೀಟರ್-ಪ್ರಥಮ, 3000ಮೀಟರ್-ದ್ವಿತೀಯ), ಪ್ರಿಯಾಂಕ (ಉದ್ದ ಜಿಗಿತ- ಪ್ರಥಮ), ವೈಷ್ಣವಿ (400ಮೀಟರ್-ದ್ವಿತೀಯ), ಪ್ರಣಮ್ಯ (800ಮೀಟರ್-ದ್ವಿತೀಯ), ಸಿಂಚನಾ (ಜಾವೆಲಿನ್ಥ್ರೋ ಮತ್ತು ಗುಂಡೆಸೆತ-ದ್ವಿತೀಯ), ಚೈತ್ರಾ ಎಸ್ ಸಿ (100ಮೀಟರ್ ಮತ್ತು 400 ಮೀಟರ್ ಹಾಗೂ ಎತ್ತರ ಜಿಗಿತ-ತೃತೀಯ), ಸ್ಪಂದನಾ(3000ಮೀಟರ್- ತೃತೀಯ).

ವಿಜೇತ ಕ್ರೀಡಾಪಟಗುಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಅಭಿನಂದಿಸಿದ್ದಾರೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬಂಟ್ವಾಳ: ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ಉದ್ಘಾಟನೆ…!

ಸರಕಾರಿ ಪ್ರೌಢ ಶಾಲೆ, ಮಂಚಿ - ಕೊಳ್ನಾಡು ಮತ್ತು ಹಿರಿಯ ವಿದ್ಯಾರ್ಥಿ ಸಂಘ ಮಂಚಿ ಕೊಳ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ…

57 seconds ago

ಬಂಟ್ವಾಳ: ಬಂಟ್ವಾಳ ತಾಲೂಕಿನ ಎರಡು ಸರಕಾರಿ ಶಾಲೆಯಲ್ಲಿ ಶೂನ್ಯ ದಾಖಲಾತಿ….!

2026-27 ನೇ ಶೈಕ್ಷಣಿಕ ವರ್ಷದಲ್ಲಿ ಬಂಟ್ವಾಳ ತಾಲೂಕಿನ ಎರಡು ಸರಕಾರಿ ಶಾಲೆಯಲ್ಲಿ ಶೂನ್ಯ ದಾಖಲಾತಿಯಾಗಿದ್ದು, ಎರಡು ಶಾಲೆಗಳು ಮುಚ್ಚುವ ಭೀತಿಯನ್ನು…

7 mins ago

ಬಂಟ್ವಾಳ: ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಭೀಕರ ರಸ್ತೆ ಅಪ*ಘಾತ….!

ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ…

17 hours ago

ಮಂಗಳೂರು: ಎಂ.ಆರ್.ಜಿ.ಗ್ರೂಪ್ ಗೆ ಹಾರುವ ಹಕ್ಕಿ ಸೇರ್ಪಡೆ..!

ಎಂಆರ್‌ಜಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ತಮ್ಮ ಉದ್ಯಮ ಸಮೂಹಕ್ಕೆ ಖಾಸಗಿ ವಿಮಾನವನ್ನು…

17 hours ago

ಉಡುಪಿ : ಕಾಪುವಿನಲ್ಲಿ ಭೀಕರ ಅಪಘಾತ…!

  ಬಸ್‌ವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು…

23 hours ago

ಬಂಟ್ವಾಳ : ಸಜಿಪದಲ್ಲಿ ಭೀಕರ ಅಪಘಾತ…!

  ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ…

23 hours ago