
ಮ.ನ.ಪಾ ಮಹಾ ಪೌರರಾದ ಸುಧೀರ್ ಶೆಟ್ಟಿ ಕಣ್ಣೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಅಧೀನದಲ್ಲಿ ವಿವಿಧ ಅನುದಾನಗಳಾದ ಪ್ರೀಮಿಯಂ ಎಪ್. ಎ.ಆರ್, 15 ನೇ ಹಣಕಾಸು ,ಎಸ್.ಎಫ್ .ಸಿ ,ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಅಡಿಯಲ್ಲಿ ಬರುವ ಅನೇಕ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಪಾಲ್ಗೊಂಡು ಚರ್ಚೆಯನ್ನು ನಡೆಸಿದರು



