ಮೂಡಬಿದಿರೆ: ಇಲ್ಲಿನ ಮಾರೂರಿನ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಜರಗಿದ ಜ್ಯೋತಿನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿಯನ್ನು ಗಳಿಸಿದೆ.
ಪ್ರಾಥಮಿಕ ಹಾಗೂ ಪ್ರೌಢ ವಿಭಾಗಗಳೆರಡೂ ಸೇರಿದಂತೆ ಒಟ್ಟು 13 ವಿಭಾಗಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲೂಕು ಮಟ್ಟಕ್ಕೆ ಆಯ್ಕೆಗೊಂಡ ವಿಜೇತ ವಿದ್ಯಾರ್ಥಿಗಳು ಪ್ರೌಢ ವಿಭಾಗದಲ್ಲಿ ಕನ್ನಡ ಭಾಷಣ- ಸಾನಿಧ್ಯರಾವ್ 9ನೇ
ಹಿಂದಿ ಭಾಷಣ-ಆಲ್ಸೀಯಾ-10ನೇ ರಸಪ್ರಶ್ನೆ- ವಿನಯ್ ಶಂಕರ್ ಮತ್ತು ಪ್ರತೀಶ್ ಗೌಡ 10ನೇ, ಮಿಮಿಕ್ರಿ- ಸುಚಿತ್ ಶೆಟ್ಟಿ 9ನೇ, ಸಂಸ್ಕೃತ ಧಾರ್ಮಿಕ ಪಠಣ –ವೀಕ್ಷಾ ನಾಯಕ್-8ನೇ ಇಂಗ್ಲೀಷ್ ಭಾಷಣ- ಸುಧಾಶ್ರೀ 9ನೇ ಸಂಸ್ಕ್ರತ ಭಾಷಣ- ಆದಿತ್ಯ ಪುಣಿಚಿತ್ತಾಯ-10ನೇ,ಜನಪದ ಗೀತೆ –ಮೌಲ್ಯ ವೈ ಆರ್ ಜೈನ್ 10ನೇ, ಚರ್ಚಾ ಸ್ಪರ್ಧೆ- ದೀಕ್ಷಾ-ಪ್ರಥಮ 9ನೇ ಪ್ರಾಥಮಿಕ ವಿಭಾಗ, ಧಾರ್ಮಿಕ ಪಠಣ-ಪ್ರಣವ್-6ನೇ, ಲಘು ಸಂಗೀತ –ಆಯುಶ್-6ನೇ, ಅಭಿನಯ ಗೀತೆ- ಧನ್ವಿತಾ-7ನೇ, ಮಿಮಿಕ್ರಿ- ತ್ರಿಶೂಲ್ ಹೆಗ್ಡೆ-7ನೇ ವಿಜೇತಗೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…