ಮಂಗಳೂರಿನ ಕೊಟ್ಟಾರ ಚೌಕಿಯ ನವದುರ್ಗಾ ಮೋಟಾರ್ಸ್‌ನಲ್ಲಿ TVS ಐಕ್ಯೂಬ್ ನ ಸಾಫ್ಟ್ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಕೋಸ್ಟಲ್‌ವುಡ್‌ನ ಕುಸಲ್ದರಸೆ ಖ್ಯಾತಿಯ ನಟ ನವೀನ್ ಡಿ ಪಡೀಲ್ ನಾಳೆ ಬೆಳಿಗ್ಗೆ 10ಗಂಟೆಗೆ TVS ಐಕ್ಯೂಬ್ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಜನ ಮನದ ನಾಡಿ ಮಿಡಿತ