ನವ ತರುಣ ಮಿತ್ರ ಮಂಡಲ (ರಿ) ಮೀರಾ ಬೈಂದರ್ ಮುಂಬೈ ಇದರ 19 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮವು ಗೌರವ ಅಧ್ಯಕ್ಷ ರವೀಂದ್ರ ಶೆಟ್ಟಿ ಗುತ್ತಿನಾರ್ ಬಳ್ಕುಂಜೆಗುತ್ತು ಇವರ ನೇತೃತ್ವದಲ್ಲಿ ನಡೆಯಿತು.

ಈ ವೇಳೆ ಉದ್ಯಮಿ ಕಿರಣ್ ಶೆಟ್ಟಿ ಕೊಲ್ನಾಡು ಗುತ್ತು ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನವ ತರುಣ ಮಿತ್ರ ಮಂಡಲ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.



