ಪೆರ್ನೆ ಎ ಎಂ ಆಡಿಟೋರಿಯಂ ನಲ್ಲಿ ನಡೆದ ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಯುವ ಕಾಂಗ್ರೆಸ್ ಸಮಿತಿ ಇವರ ಸಹಯೋಗದಲ್ಲಿ ವಲಯ ಕಾಂಗ್ರೆಸ್, ಪೆರ್ನೆ ಬಿಳಿಯೂರು ಇದರ ಆಶ್ರಯದೊಂದಿಗೆ ಗೌರವನ್ವಿತ ಮಾಜಿ ಸಚಿವರಾದ ಬೆಳ್ಳಿಪಾಡಿ ರಮಾನಾಥ ರೈಯವರ ಹುಟ್ಟುಹಬ್ಬದ ಹುಟ್ಟೂರು ಅಭಿನಂದನೆ ಕಾರ್ಯಕ್ರಮ ನಡೆದಿದೆ.




