ಹಳೆಯಂಗಡಿ: ಪ್ರವಾದಿ ಜನ್ಮದಿನಾಚರಣೆಯ ಪ್ರಯುಕ್ತ ಮುಹಿಯದ್ದೀನ್ ಜುಮ್ಮಾ ಮಸೀದಿ ಬೊಳ್ಳೂರು ವತಿಯಿಂದ ಮುದರ್ರಿಸ್ ಆರಿಫ್ ಆರಿಫ್ ಬಾಖಾವಿ ಅವರ ನೇತೃತ್ವದಲ್ಲಿ ಮಿಲಾದ್ ರ‍್ಯಾಲಿ ನಡೆಯಿತು

. ಮಸೀದಿಯ ಅಧ್ಯಕ್ಷ ಬಿ.ಎಚ್ ಅಬ್ದುಲ್ ಖಾದರ್ ಅವರು ಧ್ವಜಾರೋಹಣೆ ಗೈದು ಖತೀಬರಾದ ಹಾಜಿ ಆಲ್ ಅಝ್ಹರ್ ಫೈಝಿ ಪ್ರಾರ್ಥಿಸುವ ಮೂಲಕ ಮಿಲಾದ್ ಮೆರವಣಿಗೆಗೆ ಚಾಲನೆ ನೀಡಿದರು.



