ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾಗಿ ಮಲ್ಲಿಕಾ ಪ್ರಶಾಂತ್ ಪಕ್ಕಳ ನೇಮಕಗೊಂಡಿದ್ದಾರೆ.

ಸಚಿವರಾಗಿರುವ ರಾಮಲಿಂಗ ರೆಡ್ಡಿ ನೇತೃತ್ವದ ಹಿಂದೂ ಧಾರ್ಮಿಕ ಪರಿಷತ್ ಸದಸ್ಯರಾಗಿ ಶಿವಮೊಗ್ಗ, ಬೆಂಗಳೂರಿನ 11 ಜನ 4 ವರ್ಷಕ್ಕೆ ಆಯ್ಕೆಯಾಗಿದ್ದಾರೆ. ಅದರಲ್ಲಿ ತುಳುನಾಡಿನ ಭಾಗದಿಂದ ಮಲಾರಿನ ಮಲ್ಲಿಕಾ ಪ್ರಶಾಂತ್ ಪಕ್ಕಳ ಅವರನ್ನು ಸರಕಾರ ನೇಮಕ ಮಾಡಿದೆ. ಇದು ಕರಾವಳಿಗರಿಗೆ ಹೆಮ್ಮಯ ವಿಚಾರವಾಗಿದೆ.



