ಮಧೂರು ಶ್ರೀ ಕ್ಷೇತ್ರದ ರಾಜಾಂಗಣದ ಕಾಮಗಾರಿಯು ರೂ.75ಲಕ್ಷದಲ್ಲಿ ಪೂರ್ತಿಗೊಳಿಸಿ, ಇದೀಗ ಶ್ರೀಕ್ಷೇತ್ರಕ್ಕೆ ಒಂದು ಕೊಟಿ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಶಿಲೆಯಿಂದ ನಿರ್ಮಾಣ ಗೈಯಲಿರುವ ಮಹಾದ್ವಾರದ ಪ್ರಯೋಜಕತ್ವವನ್ನು ಬ್ರಹ್ಮರಥೋತ್ಸವ ಸಮಿತಿಯ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ವಹಿಸಿದ್ದಾರೆ.




