ಕಡಬ ತಾಲೂಕಿನ ಪಿಜಕ್ಕಳ ನಂದೋಳಿ ಮನೆ ಮಾಯಿಲಪ್ಪ ಪೂಜಾರಿ ರವರ ಪತ್ನಿ ಖ್ಯಾತ ನಾಟಿವೈದ್ಯೆ ಜಾನಕಿ (70 ವರ್ಷ) ರವರು ಸೆ. 30ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನ ಹೊಂದಿದರು.

ಅವರು ಪತಿ ಮಾಯಿಲಪ್ಪ ಪೂಜಾರಿ, ಪುತ್ರರಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೇಲೂರು ತಾಲೂಕು ಯೋಜನಾಧಿಕಾರಿ ಚಂದ್ರಶೇಖರ ಪೂಜಾರಿ, ಕಡಬ ಶ್ರೀಬಿಲ್ಡಿಂಗ್ ನ ಗಣೇಶ್ ಲೇತ್ ವರ್ಕ್ ಸಿಬ್ಬಂದಿ ಮೇದಪ್ಪ. ಪೂಜಾರಿ , ನೀಲಯ್ಯ ಪೂಜಾರಿ, ಕೇಶವ ಪೂಜಾರಿಯವರನ್ನು ಅಗಲಿದ್ದಾರೆ.



