ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕ್ರಿಶ್ಚಿಯನ್ ಅಭಿವೃದ್ದಿ ಯೋಜನೆಯಡಿ ಸ್ಮಶಾನ ಆವರಣ ಗೋಡೆ ನಿರ್ಮಾಣ ಹಾಗೂ ಚಾಪೆಲ್ ಜೀರ್ಣೋದ್ದಾರ ಕಾಮಗಾರಿಗೆ ಸರ್ಕಾರದ ವತಿಯಿಂದ 25 ಲಕ್ಷ ಹಾಗೂ ಸಂಸ್ಥೆಯ ವತಿಯಿಂದ 25 ಲಕ್ಷ, ಒಟ್ಟು 50 ಲಕ್ಷದ ಕಾಮಗಾರಿಯ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ನೆರವೇರಿಸಿದರು.


ಈ ಸಂದರ್ಭದಲ್ಲಿ ರೆವ್ ಹೇಮಚಂದ್ರ ಕುಮಾರ, ಬಿಶೋಪ್ ಸಿ ಎಸ್ ಐ, ಕೆ ಎಸ್ಡಿ, ಶೈಲೇಶ್ ಶೆಟ್ಟಿ, ರೆವ್. ವಿಲಿಯಂ ಕುಂದರ್, ಮ. ನ.ಪಾ ಸದಸ್ಯರು ಉಪಸ್ಥಿತರಿದ್ದರು.



