ಮೂಡುಬಿದಿರೆ: ಶರನ್ನವರಾತ್ರಿ ಪ್ರಯುಕ್ತ ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಂದಳಿಕೆ ಸುಬ್ರಹ್ಮಣ್ಯ ಬೈಪಾಡಿತ್ತಾಯ ಬಳಗದಿಂದ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ಭಾನುವಾರ ನಡೆಯಿತು.

ಅ.17ರಂದು ಸಾಯಂಕಾಲ 7 ಗಂಟೆಗೆ ಕದ್ರಿ ಮಹಿಳಾ ಯಕ್ಷ ಮಂಡಳಿಯ ಸದಸ್ಯರಿಂದ ದ್ರುವ ಚರಿತ್ರೆ ತಾಳಮದ್ದಳೆ ನಡೆಯಲಿದೆ.



