ಪಕ್ಷಿಕೆರೆ : ಸಂತ ಜೂದರ ಪುಣ್ಯ ಕ್ಷೇತ್ರ ಪಕ್ಷಿಕೆರೆ ಇದರ ವಾರ್ಷಿಕ ಮಹೋತ್ಸವದ ಪ್ರಯಕ್ತ ಹೊರ ಕಾಣಿಕೆ ಕಾರ್ಯಕ್ರಮ ಪಕ್ಷಿಕೆರೆ ಪೇಟೆಯಿಂದ ಸಂತ ಜೂದರ ಕೇಂದ್ರಕ್ಕೆ ಅತೀ ವಿಜ್ರಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮಗುರು ಕ್ಲಿಫರ್ಡ್, ಸಂತ ಜೂದರ ಪುಣ್ಯಕ್ಷೇತ್ರ ಪಕ್ಷಿಕೆರೆ ಇಲ್ಲಿನ ಧರ್ಮಗುರು ಮೆಲ್ವಿನ್ ನೋರಾನ್ನ, ಧರ್ಮಗುರು ರಾಬರ್ಟ್ ಕ್ರಾಸ್ತ,ಧರ್ಮಗುರು ಕ್ಲೈಮೆಂಟ್ ,ಹಾಗೂ ಮತ್ತಿತರರು ಉಪಸ್ಥಿತರಿದ್ದರು.






