ಪಕ್ಷಿಕೆರೆ : ಕೆಮ್ರಾಲ್ ಹೊಸಕಾಡು ಶ್ರೀಮತಿ ಲಲಿತಾ ಬೆಳ್ಚಡ ಇವರಿಗೆ ಅನಾರೋಗ್ಯದ ಚಿಕಿತ್ಸೆಗಾಗಿ ಶಿವಸಂಜೀವಿನಿ ಸುರಗಿರಿ ವತಿಯಿಂದ ಸುರಗಿರಿ ದೇವಳದಲ್ಲಿ ಸಹಾಯಧನ ನೀಡಲಾಯಿತು. ಈ ಸಂದರ್ಭದಲ್ಲಿ ಶಿವ ಸಂಜೀವಿನಿ ಇದರ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಜನ ಮನದ ನಾಡಿ ಮಿಡಿತ