ಮಂಗಳೂರಲ್ಲಿ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಸರ್ವಿಸ್ ಮತ್ತು ಸಿಟಿ ಬಸ್ ಸ್ಟ್ಯಾಂಡಿನ ಕಾಮಗಾರಿ ಉತ್ತಮ ರೀತಿಯಲ್ಲಿ ಪೂರ್ಣಗೊಳ್ಳುವ ದೃಷ್ಟಿಯಿಂದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ವೇದವ್ಯಾಸ ಕಾಮತ್ ಹಾಗೂ ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ ಮುಂತಾದ ಪ್ರಮುಖರೊಡನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಬಸ್ ಬೇ, ಬಸ್ ಗಳ ವೇಳಾಪಟ್ಟಿ, ಸಂಚರಿಸಲಿರುವ ಮಾರ್ಗಗಳ ಮಾಹಿತಿ ನೀಡುವ ಫಲಕದ ಬಗ್ಗೆ ಚರ್ಚಿಸಲಾಯಿತು.





