ಸೈಂಟ್ ರೇಮಂಡ್ ಕಾಲೇಜ್ ನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ವನ್ನು ಮೆಡಲಿನ್ ಕನ್ನಡ ಪ್ರೌಢಶಾಲೆಯಲ್ಲಿ ಉದ್ಘಾಟನೆ ಯನ್ನು ಭಗಿನಿ ಸಿಸಿಲಿಯ ಮೆಂಡನ್ಸಾ ಉದ್ಘಾಟಿಸಿ ರಾಷ್ಟ್ರೀಯ ಸೇವಾ ಯೋಜನೆ ಮಕ್ಕಳಲ್ಲಿ ಶಿಸ್ತು, ನಾಯಕತ್ವ ಗುಣ ,ಸಹಬಾಳ್ವೆ, ಕಲಿಸುವುದಲ್ಲದೆ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಗುರುತಿಸುವಂತೆ ಮಾಡುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ನಾ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್ ಮುಂದಿನ ಜೀವನದಲ್ಲಿ ಎನ್ಎಸ್ಎಸ್ ನ ಶಿಸ್ತು ನಾಯಕತ್ವ ಗುಣವನ್ನು ಬೆಳೆಸಿ ಉದ್ಯೋಗಿಗಳಾಗಿ ಅಥವಾ ಉದ್ಯಮಿಗಳಾಗಿ ತಮ್ಮ ಸಂಪಾದನೆಯ ಒಂದು ಮೊತ್ತವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಸಹಾಯ ಮಾಡಲು ನೀಡಬೇಕು ಎಂದರು ರೆ.ಫ.ತ್ರಿಸನ್ ಆಶೀರ್ವಚನ ನೀಡಿದರು ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಅಧ್ಯಕ್ಷರಾದ ಎನ್ ಸುಧೀರ್ ಬಳಿಕ ಬಂಟರ ಸಂಘ ಮುಲ್ಕಿ ಅಧ್ಯಕ್ಷರಾದ ರೊ. ಅಶೋಕ್ ಶೆಟ್ಟಿ, ರೆಮಣ್ ಕಾಲೇಜ್ ಪ್ರಾಂಶುಪಾಲರಾದ ಭಗಿನಿ ಜಿಸಿತ ಕ್ರಾಸ್ತಾ, ಯೋಜನಾಧಿಕಾರಿ ಡಾ. ಸುಜಾನ, ಭಗಿನಿ ಮಾರಿಯೋಲ.ಭಗಿನಿ. ವೀಣಾ,ಭಗಿನಿ. ರೀಟಾ ಶರೀಲ್ ಮೊದಲಾದವರು ಉಪಸ್ಥಿ



