ಕೊಳ್ನಾಡು ಬಿಜೆಪಿ ವತಿಯಿಂದ, ಅನಾರೋಗ್ಯದಲ್ಲಿರುವ ಕುಳಾಲು ಬೂತಿನ ಸಕ್ರಿಯ ಕಾರ್ಯಕರ್ತ ಜಗದೀಶ್ ಶೆಟ್ಟಿ ತಡೆಂಗಳ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಸಹಾಯಧನ ನೀಡಲಾಯಿತು.
ಈ ಸಂಧರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಆನಂದ ಪೂಜಾರಿ ಕುಳಾಲು, ಪಕ್ಷದ ಪ್ರಮುಖರಾದ ಪ್ರಶಾಂತ್ ಶೆಟ್ಟಿ ಅಗರಿ, ಶಶಿಧರ್ ಶೆಟ್ಟಿ ಕುಳಾಲು, ಜಯರಾಮ್ ನಾಯ್ಕ್ ಕುಂಟ್ರಕಲ, ಲೋಹಿತ್ ಅಗರಿ, ಹರೀಶ್ ಟೈಲರ್ ಮಂಕುಡೆ, ಪ್ರದೀಪ್ ಕುಮಾರ್ ಶೆಟ್ಟಿ ನೆಕ್ರಾಜೆಕೋಡಿ, ಯೋಗೀಶ್ ನಾಯ್ಕ್ ಕುಂಟ್ರಕಲ ಹಾಗೂ ತಿಮ್ಮಪ್ಪ ನಾಯ್ಕ್ ಕಾನ ಉಪಸ್ಥಿತರಿದ್ದರು.




