ಮುಲ್ಕಿ ಸೀಮೆ ಅರಸು ಕಂಬಳದ ಪ್ರಯುಕ್ತ ಮುಲ್ಕಿ ಅರಮನೆ ವೆಲ್ಪೇರ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜರ್ಸಿ ಟೀ ಶರ್ಟ್ ಬಿಡುಗಡೆ.

ಮುಲ್ಕಿ ಸೀಮೆ ಅರಸು ಕಂಬಳದ ಪ್ರಯುಕ್ತ ಮುಲ್ಕಿ ಅರಮನೆ ವೆಲ್ಪೇರ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜರ್ಸಿ ಟೀ ಸರ್ಟ್ ಅನ್ನು ಮುಲ್ಕಿ ಸೀಮೆ ಅರಸರಾದ ಶ್ರೀ ಎಂ .ದುಗ್ಗಣ್ಣ ಸಾವಂತರ ಘನ ಉಪಸ್ಥಿತಿಯಲ್ಲಿ ಹಾಗೂ ಭಾರತ್ ಕೋ ಆಪರೇಟಿವ್ ಭ್ಯಾಂಕಿನ ಚೇರ್ ಮ್ಯಾನ್ ಆದಂತಹ ಸೂರ್ಯಕಾಂತ್ ಸುವರ್ಣ ಬಿಡುಗಡೆಗೊಳಿಸಿದರು ಈ ಸಂದರ್ಭದಲ್ಲಿ ಶ್ರೀ ಧರ್ಮರಾಜ್ ಜೈನ್ ಧರ್ಮದರ್ಶಿಗಳು ಶ್ರೀ ಪದ್ಮಾವತಿ ದೇವಿ ದೇವಸ್ಥಾನ ಬೋಲಂಬಳ್ಳಿ , ಮುಲ್ಕಿ ಅರಮನೆಯ ಆಶಲತಾ, ಎಂ ಗೌತಮ್ ಜೈನ್ ಉಪಸ್ಥಿತರಿದ್ದರು.



