ಬೆಂಗಳೂರು: ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ

1 year ago

ಚಿನ್ನ ಮತ್ತು ಬೆಳ್ಳಿ ಬೆಲೆ ಇವತ್ತು ಗುರುವಾರವೂ ಏರಿಕೆ ಆಗಿದೆ. ನಿನ್ನೆ ಬರೋಬ್ಬರಿ 220 ರೂಗಳಷ್ಟು ಏರಿದ್ದ ಆಭರಣ ಚಿನ್ನದ ಬೆಲೆ ಇವತ್ತು 45 ರೂ ಹೆಚ್ಚಳವಾಗಿದೆ.…

ಮುಂಬಯಿ: ಐಪಿಎಲ್ ಪ್ಲೇಆಫ್ ಗೆ ಎಂಟ್ರಿ ಕೊಟ್ಟ ಬ್ಲೂ ಆರ್ಮಿ

1 year ago

18ನೇ ಆವೃತ್ತಿ ಐಪಿಎಲ್‌ ಪ್ಲೇ-ಆಫ್‌ ರೇಸ್‌ ಕೊನೆಗೊಂಡಿದೆ. ನಾಲ್ಕು ತಂಡಗಳಾದ ಆರ್‌ಸಿಬಿ, ಗುಜರಾತ್‌, ಮುಂಬೈ ಮತ್ತು ಪಂಜಾಬ್‌ ತಂಡಗಳು ನಾಕೌಟ್‌ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ಲೇ ಆಫ್‌…

ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ: ಸಿ.ಎಂ

1 year ago

ಬೆ0ಗಳೂರು ಮೇ21: ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ರಾಜ್ಯದಿಂದ ಆಂಧ್ರ ಪ್ರದೇಶ ರಾಜ್ಯಕ್ಕೆ ಕುಮ್ಕಿ…

ಭಾರತೀಯತೆಯ ಬೆಸುಗೆಗೆ ಬೂಕರ್ ಮನ್ನಣೆ: ಭಾನು ಮುಷ್ತಾಕ್ ನಮ್ಮ ನೆಲದ ಹೆಮ್ಮೆ: ಕೆ.ವಿ.ಪ್ರಭಾಕರ್ ಸಂತಸ

1 year ago

ಬೆ0ಗಳೂರು ಮೇ 21: ಬೂಕರ್ ವೇದಿಕೆಯಲ್ಲಿ ಕನ್ನಡದ ಸಾಹಿತ್ಯದ ಹಿರಿಮೆಯನ್ನು ಎತ್ತಿ ಹಿಡಿದ ಲೇಖಕಿ, ಪತ್ರಕರ್ತೆ, ಕತೆಗಾರ್ತಿ ಭಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಭೂಕರ್ ಪ್ರಶಸ್ತಿ ಲಭಿಸಿರುವುದು…

ಬಂಟ್ವಾಳದ ಬ್ರಹ್ಮರಕೋಟ್ಲ ಎಂಬಲ್ಲಿ ಸರ್ವೀಸ್ ರಸ್ತೆಗೆ ಬಿದ್ದ ಮರ

1 year ago

ಬಂಟ್ವಾಳದ ಬ್ರಹ್ಮರಕೋಟ್ಲ ಎಂಬಲ್ಲಿ ಸರ್ವೀಸ್ ರಸ್ತೆಗೆ ಮರ ಬಿದ್ದು ಯಾವುದೇ ಹಾನಿಯಾಗಿಲ್ಲ. ಬಿಸಿರೋಡು ಮಂಗಳೂರು ತೆರಳುವ ಬೆರಳೆಣಿಕೆಯ ಮತ್ತು ಟೋಲ್ ತಪ್ಪಿಸುವ ವಾಹನ ಸವಾರರು ಮಾತ್ರ ಈ…

ಕೇಪು: ಟ್ರಾನ್ಸ್ ಫರ‍್ಮರ‍್ಸಹಿತ 6 ವಿದ್ಯುತ್ ಕಂಬ ಧರಾಶಾಯಿ

1 year ago

ವಿಟ್ಲ : ಕೇಪು ಗ್ರಾಮದ ಅಡ್ಯನಡ್ಕ ಸಾರಡ್ಕ ಕೊಲ್ಲಪದವು ನೆಕ್ಕರೆ ಕೋಡಂದೂರು ಕೇಪುಪದವು ರಸ್ತೆಗೆ 1 ಟ್ರಾನ್ಸ್ ಫರ‍್ಮರ್ 6 ಕಂಬ ಉರುಳಿಬಿದ್ದಿದೆ. ಸುಮಾರು 500 ಮೀಟರ್…

ಪುತ್ತೂರು ಪುರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾಗಿದ್ದ ಬಪ್ಪಳಿಗೆ ಅಬ್ದುಲ್ ರಹಿಮಾನ್ ನಿಧನ.

1 year ago

ಪುತ್ತೂರು ಬಪ್ಪಳಿಗೆ ಮೂಲದ ಪುತ್ತೂರು ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಎ.ರಹಿಮಾನ್ (65ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪ್ರಸ್ತುತ ಬನ್ನೂರು ನಿವಾಸಿಯಾಗಿದ್ದ…

ಹೆಬ್ರಿ: ಗಾಂಜಾ, ಕ್ರಿಕೆಟ್ ಬೆಟ್ಟಿಂಗ್; ಮೂವರ ಬಂಧನ

1 year ago

ಗಾಂಜಾ ಸೇವನೆ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬAಧಿಸಿ ಹೆಬ್ರಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತೇಜಸ್, ಪ್ರಜ್ವಲ್, ಪ್ರವೀಣ್ ಬಂಧಿತ ಆರೋಪಿಗಳು. ಇವರು ಗಾಂಜಾ ಮಾರಾಟ…

ಉಳ್ಳಾಲ: ಮೇ 23ರಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಆರನೇ ಆಂಡ್ ನೇರ್ಚೆ

1 year ago

ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನರಿಂಗಾನ ಇದರ ಆಶ್ರಯದಲ್ಲಿ ಮರ್ಹೂಂ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅವರ ಆರನೇ ಆಂಡ್ ನೇರ್ಚೆ ಹಾಗೂ ಬೃಹತ್ ಆಧ್ಯಾತ್ಮಿಕ…

ಪುತ್ತೂರು: ಮೇ.25ರಂದು ಸುದಾನ ವಸತಿಯುತ ಶಾಲೆಯಲ್ಲಿ `ಡೆನ್ನಾನ ಡೆನ್ನನ’ ಜಾನಪದ ಸ್ಪರ್ಧೆ

1 year ago

ಸಾಂಸ್ಕೃತಿಕವಾಗಿ ಮತ್ತು ಕ್ರಿಯಾಶೀಲ ಮನಸ್ಸುಗಳಿಗೆ ಮುದ ನೀಡುವ ಕಾರ್ಯಕ್ರಮ 'ಡೆನ್ನಾನ ಡೆನ್ನನ' ಜಾನಪದ ಶೈಲಿಯ ಕಿರು ನಾಟಕ ಸ್ಪರ್ಧೆಯು ಮೇ.25ರಂದು ಸುದಾನ ವಸತಿಯುತ ಶಾಲೆಯಲ್ಲಿ ಮೇಳೈಸಲಿದೆ ಎಂದು…