ಶೌರ್ಯ ಜಾಗರಣ ರಥಯಾತ್ರೆಗೆ ಭವ್ಯ ಸ್ವಾಗತ

2 years ago

ಬಜರಂಗದಳ ಕರ್ನಾಟಕ ವತಿಯಿಂದ ಮಂಗಳೂರಿನಿ0ದ ಉಡುಪಿಗೆ ಹೊರಡುವ ಶೌರ್ಯ ಜಾಗರಣ ರಥಯಾತ್ರೆಯನ್ನು ಸ್ವಾಗತಿಸಲಾಯಿತು. ಮುಲ್ಕಿ ಬಸ್ಸು ನಿಲ್ದಾಣದಲ್ಲಿ ಸುನಿಲ್ ಆಳ್ವಾ ನೇತ್ರತ್ವದಲ್ಲಿ ಭಾರತಮಾತೆಗೆ ಪುಷ್ಪವೃಷ್ಠಿಯ ಮೂಲಕ ಬರಮಾಡಿಕೊಳ್ಳಲಾಯಿತು.…

ಕರಾವಳಿಯ ‘ಕುದ್ರು’ ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ..; ಅ.13 ರ0ದು ‘ಕುದ್ರು ಸಿನಿಮಾ’ ಕರ್ನಾಟಕದಾದ್ಯಂತ ಬಿಡುಗಡೆ

2 years ago

ಮೋಕ್ಷ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಭಾಸ್ಕರ್ ನಾಯ್ಡ್ ರಚಿಸಿ ನಿರ್ದೇಶಿಸಿ, ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ "ಕುದ್ರು" ಚಿತ್ರ ಅಕ್ಟೋಬರ್ 13 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ' ಎಂದು…

ದುರ್ಗಾಪರಮೇಶ್ವರೀ ಸನ್ನಿಧಿಗೆ ನಟಿ ಪ್ರೇಮಾ ಭೇಟಿ

2 years ago

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಖ್ಯಾತ ಚಿತ್ರನಟಿ ಪ್ರೇಮಾ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಳದ ವತಿಯಿಂದ ಕಮಲಾದೇವಿ ಪ್ರಸಾದ್ ಆಸ್ರಣ್ಣ ಅವರು ನಟಿ…

ಇರುವೈಲು ಪಂಚಾಯತ್ ನ ಮಾನವೀಯತೆಯ ಕಾರ್ಯಕ್ಕೆ ಶ್ಲಾಘನೆ

2 years ago

ಮೂಡುಬಿದಿರೆ: ಇರುವೈಲು ಗ್ರಾಮದ ಹೊಸಮರಪದವು ನಿವಾಸಿ ದೇವಕಿ ಶೆಟ್ಟಿ ಹಾಗೂ ಅವರ ಮಗ ಸಂಜೀವ ಶೆಟ್ಟಿ ಇವರು ಅನಾರೋಗ್ಯ ಪೀಡಿತರಾಗಿ ಕಳೆದ ಮೂರು ದಿನಗಳಿಂದ ಸ್ವಂತ ದೈನಂದಿನ…

ಪರಿಶಿಷ್ಟ ಜಾತಿ ಪಂಗಡದವರಿಗೆ ಮೂಲಭೂತ ಸೌಕರ್ಯ ಮರೀಚಿಕೆ; ಗ್ರಾಮ ಸಭೆಯಲ್ಲಿ ಆಕ್ರೋಶ

2 years ago

ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 2023-24 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ಕುಸುಮ…

ಶ್ರೀ ಬಪ್ಪನಾಡು ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ; ಸನ್ಮಾನ

2 years ago

ಮುಲ್ಕಿ : ಶ್ರೀ ಬಪ್ಪನಾಡು ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕೃಷಿಕ ಶ್ರೀ ರಾಜೇಶ್ ಶೆಟ್ಟಿ ಮಜಲಗುತ್ತು ಪಂಜ ಮತ್ತು ಮಾಜಿ ಯೋಧ ಪ್ರಶಾಂತ್ ಬಿ.…

ಮುಲ್ಕಿ: ಇಂಡಿಯನ್ ರೋಡ್ಸ್ ಕಾಂಗ್ರೆಸ್ ಸಂಸ್ಥೆಯ ಸದಸ್ಯರಾಗಿ ಇಂಜಿನಿಯರ್ ಮುಲ್ಕಿ ಕೆ. ಜೀವನ್ ಶೆಟ್ಟಿ ಆಯ್ಕೆ

2 years ago

ಮುಲ್ಕಿ: ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ವ್ಯಾಪ್ತಿಯಲ್ಲಿ 1934 ರಲ್ಲಿ ರಚಿಸಿದ ಇಂಜಿನಿಯರ್ಸ್ ಹಾಗೂ ತಾಂತ್ರಿಕ ಪರಿಣಿತರ ಸದಸ್ಯತನ ಇರುವ ಉನ್ನತ ಸಮಿತಿ ಇಂಡಿಯನ್ ರೋಡ್ಸ್…

ತಿಂಗಳಾಡಿ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಮೇಳ

2 years ago

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು,ಪ್ರಾಥಮಿಕ ಆರೋಗ್ಯ ಕೇಂದ್ರ ತಿಂಗಳಾಡಿ, ಕೆ. ಎಸ್.ಮೆಡಿಕಲ್ ಕಾಲೇಜು ಆಸ್ಪತ್ರೆ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ…

ಹಳೆಯಂಗಡಿ: ಶೌರ್ಯ ಜಾಗರಣ ರಥಯಾತ್ರೆಗೆ ಪುಷ್ಪಾರ್ಚನೆಯ ಸ್ವಾಗತ

2 years ago

ವಿಶ್ವಹಿಂದು ಪರಿಷತ್ ಬಜರಂಗದಳ ಕರ್ನಾಟಕ ವತಿಯಿಂದ ಮಂಗಳೂರಿನಿಂದ ಉಡುಪಿಗೆ ಹೊರಡುವ ಶೌರ್ಯ ಜಾಗರಣ ರಥಯಾತ್ರೆಯನ್ನು ಹಳೆಯಂಗಡಿ ಜಂಕ್ಷನ್ ಬಳಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು. ಈ ಸಂದರ್ಭ ಹಳೆಯಂಗಡಿ…

ಸ್ಮಶಾನ ಆವರಣ ಗೋಡೆ ನಿರ್ಮಾಣ ಹಾಗೂ ಚಾಪೆಲ್ ಜೀರ್ಣೋದ್ದಾರ ಕಾಮಗಾರಿ ಉದ್ಘಾಟನೆ

2 years ago

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕ್ರಿಶ್ಚಿಯನ್ ಅಭಿವೃದ್ದಿ ಯೋಜನೆಯಡಿ ಸ್ಮಶಾನ ಆವರಣ ಗೋಡೆ ನಿರ್ಮಾಣ ಹಾಗೂ ಚಾಪೆಲ್ ಜೀರ್ಣೋದ್ದಾರ ಕಾಮಗಾರಿಗೆ ಸರ್ಕಾರದ ವತಿಯಿಂದ 25 ಲಕ್ಷ ಹಾಗೂ ಸಂಸ್ಥೆಯ…