ಹಿರಿಯ ನಾಗರಿಕರು ಪರಿಹಾರ ಕೋರಿ ವಕೀಲರ ಮೂಲಕ ಎಸಿ, ಡಿಸಿಗಳ ಮುಂದೆ ಮೇಲ್ಮನವಿ ಸಲ್ಲಿಸಬಹುದು: ಹೈಕೋರ್ಟ್

3 years ago

ಹಿರಿಯ ನಾಗರಿಕ ರಕ್ಷಣಾ ಕಾಯ್ದೆಯಡಿ ಪರಿಹಾರ ಕೋರಿ ಮೇಲ್ಮನವಿ ಸಲ್ಲಿಸುವ ಹಿರಿಯ ನಾಗರಿಕರಿಗೆ ವಕೀಲರ ಮೂಲಕ ಪ್ರತಿನಿಧಿಸಿಕೊಳ್ಳುವ ಹಕ್ಕಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಬೆಂಗಳೂರು: ಪಾಲಕರ ಪೋಷಣೆ,…

ಹಸುವಿನ ಹಾಸ್ಟೆಲ್: ಗೋವುಗಳಿಗೊಂದು ಹಾಸ್ಟೆಲ್! ಮಧ್ಯಪ್ರದೇಶದಲ್ಲಿ ದೇಶದ ಮೊದಲ ಪ್ರಯೋಗ

3 years ago

ಮೊದಲ ಬಾರಿಗೆ, ಮಧ್ಯಪ್ರದೇಶದ ಸಾಗರ್ ವಿಶ್ವವಿದ್ಯಾಲಯವು ಹಸುವಿನ ಹಾಸ್ಟೆಲ್ ಅನ್ನು ನಿರ್ಮಿಸುತ್ತಿದೆ. ಮಧ್ಯಪ್ರದೇಶ: ಕೇಂದ್ರ ಸರ್ಕಾರದ ಪಶುಸಂಗೋಪನಾ ಇಲಾಖೆಯ ನೆರವಿನೊಂದಿಗೆ ಮಧ್ಯಪ್ರದೇಶದ ಸಾಗರ್ ವಿಶ್ವವಿದ್ಯಾನಿಲಯದಲ್ಲಿ ಕಾಮಧೇನು ಪೀಠವನ್ನು…

ಸಾಲಾರ್ ಟೀಸರ್: ಪ್ರಭಾಸ್‌ ಅಭಿನಯದ ಸಲಾರ್ ಸಿನಿಮಾ ಟೀಸರ್ ರಿಲೀಸ್‌; ಕೆಜಿಎಫ್‌ಗೆ ಹೋಲಿಸಿದ ಅಭಿಮಾನಿಗಳು.

3 years ago

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ರಭಾಸ್ ಸಾಲಾರ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇಂದು ಮುಂಜಾನೆ 5.12 ಗಂಟೆಗೆ ಕುತೂಹಲದಿಂದ ನಿರೀಕ್ಷಿಸುತ್ತಿರುವ ಸಲಾರ್ ಚಿತ್ರದ ಅಗಾಧ ಟೀಸರ್ ಅನಾವರಣಗೊಂಡಿದೆ.…

ಗೃಹ ಲಕ್ಷ್ಮಿ ಯೋಜನೆ ಕರ್ನಾಟಕ 2023, ಕೊನೆಯ ದಿನಾಂಕದ ಇತ್ತೀಚಿನ ನವೀಕರಣ

3 years ago

ಗೃಹ ಲಕ್ಷ್ಮಿ ಯೋಜನೆ ಕರ್ನಾಟಕ : ಮಹಿಳೆಯರ ಸಬಲೀಕರಣವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇತ್ತೀಚೆಗೆ ಗೃಹ ಲಕ್ಷ್ಮಿ ಯೋಜನೆ ಪ್ರಾರಂಭಿಸುವುದಾಗಿ ಘೋಷಿಸಿತು. ಕುಟುಂಬದ ಮುಖ್ಯಸ್ಥರಾಗಿರುವ…

ಮಂಗಳೂರು: ರಜೆಯಿಂದ ಉಳಿಯಿತು ಮಕ್ಕಳ ಪ್ರಾಣ. ಆರು ಅಂತಸ್ತಿನ ಶಾಲಾ ಕಟ್ಟಡದಿಂದ ಬೃಹತ್ ಮೇಲ್ಛಾವಣಿ ಕುಸಿತ, ತಪ್ಪಿದ ಭಾರೀ ಅನಾಹುತ.

3 years ago

ಉಳ್ಳಾಲ: ಸತತವಾಗಿ ಕಳೆದ ಮೂರು ದಿನಗಳಿ೦ದ ಸುರಿಯುತ್ತಿರುವ ಗಾಳಿ-ಮಳೆಗೆ ತಲಪಾಡಿಯ ದೇವಿನಗರದಲ್ಲಿನ ಶಾರದಾ ವಿದ್ಯಾಲಯದ ಆರು ಅಂತಸ್ತಿನ ಕಟ್ಟಡದ ಮೇಲೆ ಅಳವಡಿಸಲಾಗಿದ್ದ ಬೃಹದಾಕಾರದ ಶೀಟ್‌ ಛಾವಣಿಯು ಹಾರಿ…

ಥ್ರೆಡ್ಸ್: ಟ್ವಿಟರ್​ ಮಾದರಿಯ ಥ್ರೆಡ್ಸ್‌​ ಅಪ್ಲಿಕೇಶನ್; ಎಲಾನ್​ ಮಸ್ಕ್​ಗೆ ಮೆಟಾ ಸವಾಲು

3 years ago

ಮೆಟಾ ಸಂಸ್ಥೆಯು ಟ್ವಿಟರ್​ ಮಾದರಿಯ ಥ್ರೆಡ್ಸ್‌​ ಆಪ್ ಅನ್ನು​ ಅನಾವರಣಗೊಳಿಸಿದ್ದು, ವಿಶ್ವದ 100 ದೇಶಗಳಲ್ಲಿ ಸದ್ಯಕ್ಕೆ ಲಭ್ಯವಿದೆ. ಯುರೋಪ್​ ರಾಷ್ಟ್ರಗಳಲ್ಲಿ ಇದು ಬಿಡುಗಡೆಯಾಗಿಲ್ಲ. ಲಂಡನ್: ಜನಪ್ರಿಯ ಮೈಕ್ರೋಬ್ಲಾಗಿಂಗ್​…

ವೆಸ್ಟ್ ಇಂಡೀಸ್ ವಿರುದ್ಧದ ಟಿ-20ಐ ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕ

3 years ago

ವಿರಾಟ್, ರೋಹಿತ್ ಆಟದಿಂದ ವಿಶ್ರಾಂತಿ ಪಡೆದಿದ್ದರಿಂದ ವೆಸ್ಟ್ ಇಂಡೀಸ್ ವಿರುದ್ಧದ ಟಿ-20ಐ ಸರಣಿಗಾಗಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಸೂರ್ಯ ಯಾದವ್ ಉಪ ನಾಯಕನ ಸ್ಥಾನ…

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ:

3 years ago

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಎಂದು…

ಮಂಗಳೂರು: ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು, ಭಾರಿ ಮಳೆ ಹಿನ್ನೆಲೆಯಲ್ಲಿ ನಗರ ಪ್ರದಕ್ಷಿಣೆ ಹಾಕಿದ ಜಿಲ್ಲಾಧಿಕಾರಿ

3 years ago

ಮಂಗಳೂರು: ತುಂಡಾಗಿ ಬಿದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಮಂಗಳೂರು ತಾಲೂಕಿನ ಸುರತ್ಕಲ್ ಹೋಬಳಿಯ ಕುಳಾಯಿ ಗ್ರಾಮದಲ್ಲಿ ನಡೆದಿದೆ. ಸಂತೋಷ್ (34) ಮೃತ ದುರ್ದೈವಿ.…