ಸಂಪಾಜೆಯ ಹೊಟೇಲ್ ನಿಂದ ಕಳ್ಳತನ

3 years ago

ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ಆ.4 ರಂದು ಹೊಟೇಲ್‌ವೊಂದಕ್ಕೆ ಕಳ್ಳರು ನುಗ್ಗಿ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ. ಸಂಪಾಜೆ ಚೆಕ್ ಪೋಸ್ಟ್ ಬಳಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು,…

ಧರ್ಮಸ್ಥಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೌಜನ್ಯಳ ಸಹೋದರನ ಮೇಲೆ ಹಲ್ಲೆಗೆ ಯತ್ನ

3 years ago

ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಧರ್ಮಸ್ಥಳದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸೌಜನ್ಯ ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಇಂದು ಬೆಳ್ತಂಗಡಿಯ ಉಜಿರೆ…

ಬಾಬಣ್ಣ ರೈ ಗುರುಸ್ವಾಮಿ ಪೇರಾಲು ಗುತ್ತು ವಿಧಿವಶ

3 years ago

ಮಂಡೆಕೋಲು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಮತ್ತು ಹಿರಿಯರಾದ ಪೇರಾಲು ಗುತ್ತು ಬಾಬಣ್ಣ ರೈಯವರು ಇಂದು ಮುಂಜಾನೆ ದೈವಾಧೀನರಾಗಿದ್ದಾರೆ. ಅವರು ಅಪಾರ ಸಂಖ್ಯೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಗುರುಸ್ವಾಮಿಯಾಗಿ…

ಆಗಸ್ಟ್ 5 ರಂದು ಕರ್ನಾಟಕದ ಅತೀ‌ ಕಿರಿಯ ಶಾಸಕ ಹೆಗ್ಗಳಿಯ ದರ್ಶನ್ ದ್ರುವನಾರಾಯಣ್ ಪುತ್ತೂರಿಗೆ

3 years ago

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿದ್ದ ಮಾಜಿ ಸಂಸದ ಸಜ್ಜನ ರಾಜಕಾರಣಿ ದಿ. ದ್ರುವನಾರಾಯಣ್ ಅವರ 62 ನೇ ಹುಟ್ಟುಹಬ್ಬ ಪುತ್ತೂರಿನ ಅಭಿಮಾನಿಗಳಿಂದ ಅಗಸ್ಟ್ 5 ಶನಿವಾರ…

ಸನ್ಮಾನ್ಯ ಶ್ರೀ.ಎಚ್.ಕೆ.ಪಾಟೀಲ, ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಅಗಸ್ಟ್ 4 ರಂದು ಉಡುಪಿಗೆ

3 years ago

ಸನ್ಮಾನ್ಯ ಶ್ರೀ.ಎಚ್.ಕೆ.ಪಾಟೀಲ, ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರ ದಿನಾಂಕ…

ಕ್ಷುಲ್ಲಕ ಕಾರಣಕ್ಕೆ ನೇಣಿಗೆ ಶರಣಾದ ವಿದ್ಯಾರ್ಥಿ ಸುಶಾಂತ್

3 years ago

ಕುತ್ತಾರು; ಕುತ್ತಾರ್ ಸುಭಾಷನಗರದ ನಿವಾಸಿ ಸುಶಾಂತ್ (17) ಮನೆಯವರು ಖರ್ಚಿಗೆ ಹಣ ಕೊಡಲಿಲ್ಲವೆಂದು ಮನನೊಂದು ತನ್ನ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಮಂಗಳೂರಿನ ಕೆಪಿಟಿಯಲ್ಲಿ ಡಿಪೆÇ್ಲಮಾಗೆ ಸೇರ್ಪಡೆಗೊಂಡ ಸುಶಾಂತ್…

ಅಪಘಾತ ಹಿನ್ನಲೆ ಪ್ರಶಾಂತ್ ಮಿದುಳು ನಿಷ್ಕ್ರಿಯ; ಅಂಗಾಂಗ ದಾನ

3 years ago

ಕಾಪು: ಅಪಘಾತದಿಂದಾಗಿ ಮಿದುಳು ನಿಷ್ಕ್ರಿಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಉದ್ಯಾವರ ಬೋಳಾರ ಗುಡ್ಡೆ ಅಂಕುದ್ರು ನಿವಾಸಿ ಪ್ರಶಾಂತ್ ಅವರ ಅಂಗಾಂಗಳನ್ನು ದಾನ ಮಾಡುವ ಮೂಲಕ ಅವರ ಮನೆಯವರು…

ರೀಲ್ಸ್ ಹುಚ್ಚುತನದಿಂದ ಕಾರಿನ ಬಾನೆಟ್ ಮೇಲೆ ಯುವತಿಯ ಹುಚ್ಚಾಟ

3 years ago

ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡುವ ಹುಚ್ಚುತನದಿಂದಾಗಿ, ಯುವತಿವೋರ್ವಳು ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಕುಳಿತು ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾರೆ. ಜಲಂಧರ್-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ಕಾರಿನ…

ಧರ್ಮಸ್ಥಳ ಕ್ಷೇತ್ರ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ, ಅವಹೇಳನಕಾರಿ ಹೇಳಿಕೆ ಖಂಡಿಸಿ ಬೃಹತ್ ಸಮಾವೇಶ

3 years ago

ಇತ್ತೀಚಿಗಿನ ದಿನಗಳಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರ ವಿರುದ್ಧ ಅಪಪ್ರಚಾರ ಹಾಗೂ ಅವಹೇಳನಕಾರಿ ಹೇಳಿಕೆಗಳು ನಿರಂತರವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯನ್ನು…

ಡಿಮ್ಯಾಂಡ್‌ನಲ್ಲಿದ್ದ ಟೊಮ್ಯಾಟೋ ಬೆಲೆ ಇಳಿಕೆ ; ಗ್ರಾಹಕರು ಫುಲ್ ಖುಷ್..!

3 years ago

ಡಿಮ್ಯಾಂಡ್‌ನಲ್ಲಿದ್ದ ಟೊಮ್ಯಾಟೋ ಈಗ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತಿದೆ ಇದರಿಂದ ಗ್ರಾಹಕರಿಗೆ ಫುಲ್ ಖುಷಿಯಾಗಿದೆ. ಹೌದು, ಟೊಮ್ಯಾಟೋ ಬೆಲೆ ಏರಿಕೆಯಿಂದ ಕಂಗಲಾಗಿದ್ದ ಗ್ರಾಹಕರಿಗೆ ಕೊಂಚ ಬೆಲೆ ಇಳಿಕೆಯಿಂದ ನಿಟ್ಟುಸಿರು…