ಮಹಿಳೆಯ ಚಿನ್ನದ ಸರ ಎಳೆದುಕೊಂಡು ಪರಾರಿ; ಅಪರಿಚಿತ ಅಲೆಮಾರಿ ಮಹಿಳೆಯರಿಂದ ಕೃತ್ಯ

3 years ago

ಪುತ್ತೂರು: ನಾಲ್ವರು ಅಲೆಮಾರಿ ಮಹಿಳೆಯರ ತಂಡವೊ0ದು ಮಹಿಳೆಯೋರ್ವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾದ ಘಟನೆ ಶನಿವಾರ ಸಂಜೆ ಪುತ್ತೂರು ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಸಮೀಪದ…

ವೇತನ ತಾರತಮ್ಯ: ಎಂಆರ್ ಪಿಎಲ್ ವಿರುದ್ಧ ಪ್ರತಿಭಟನೆ

3 years ago

ಸುರತ್ಕಲ್: ಕೈಗಾರಿಕೆ ಸ್ಥಾಪನೆ ಸಂದರ್ಭದಲ್ಲಿ ಭೂಮಿ ಕಳೆದುಕೊಂಡಿದ್ದ 293 ಮಂದಿ ನಿರ್ವಸಿತರಿಗೆ ಓಎಂಪಿಎಲ್ ಕಂಪೆನಿ ಕೆಪಿಟಿಯಲ್ಲಿ ತರಬೇತಿ ಕೊಟ್ಟು ಕೆಲಸಕ್ಕೆ ನೇಮಿಸಿಕೊಂಡಿತ್ತು. ಆದರೆ ಈಗ ಕಂಪೆನಿಯು ಎಂಆರ್…

ರಂಗೋಲಿಯು ಭಗವಂತನನ್ನು ಆಸ್ವಾದಿಸುವ ಕಲೆ; ಕೃಷ್ಣ ಭಟ್ ಪಾವಂಜೆ

3 years ago

ಮುಲ್ಕಿ: "ರಂಗೋಲಿಯನ್ನು ಸಾಂಪ್ರದಾಯಿಕವಾಗಿ ಬಿಡಿಸಬೇಕು. ರಂಗೋಲಿಯು ಭಗವಂತನನ್ನು ಆಸ್ವಾದಿಸುವ ಒಂದು ಕಲೆ" ಎಂದು ವೇದಮೂರ್ತಿ ಕೃಷ್ಣ ಭಟ್ ಪಾವಂಜೆ ಹೇಳಿದರು. ಅವರು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ…

ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು ವತಿಯಿಂದ ಚಿಕಿತ್ಸೆಗೆ ಧನಸಹಾಯ

3 years ago

ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ ಸಕ್ರೀಯ ಸದಸ್ಯ ರತ್ನಾಕರ್ ಕೋಟೆಬಾಗಿಲು ಇವರ ಸಹೋದರ ಸದಾನಂದ ಕೆ. ಸುವರ್ಣ ಇವರಿಗೆ ತುರ್ತು ಚಿಕಿತ್ಸೆಗೆ…

ಇರುವೈಲು ಭಜನಾ ತಂಡಕ್ಕೆ ಸಮವಸ್ತ್ರ ವಿತರಣೆ, ಸನ್ಮಾನ

3 years ago

ಮೂಡುಬಿದಿರೆ: ಇರುವೈಲು ಶ್ರೀ ದುರ್ಗಾಪರಮೇಶ್ವರೀ ಕುಣಿತ  ಭಜನಾ ಮಂಡಳಿಯ ವತಿಯಿಂದ  ಹಿರಿಯ ನ್ಯಾಯವಾದಿಗೆ ಸನ್ಮಾನ ಮತ್ತು ಮಂಡಳಿಯ ಸದಸ್ಯರಿಗೆ ಸಮವಸ್ತ್ರ ವಿತರಣಾ  ಕಾರ್ಯಕ್ರಮವು ಭಾನುವಾರ  ದೇವಸ್ಥಾನದ ಸಭಾಭವನದಲ್ಲಿ…

ಬ್ರಹ್ಮಾವರ ಸಬ್ ರಿಜಿಸ್ಟ್ರರ್ ಕಚೇರಿಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ

3 years ago

ಉಡುಪಿ: ಬ್ರಹ್ಮಾವರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬದ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಕಚೇರಿಗೆ ದಿಢೀರ್ ಭೇಟಿ ನೀಡಿ…

ಉಡುಪಿ ಜಿಲ್ಲಾಮಟ್ಟದ ಈಜು ಪಂದ್ಯಕೂಟಕ್ಕೆ ಚಾಲನೆ; ಒಲಂಪಿಕ್ ಕ್ರೀಡಾಕೂಟದಲ್ಲಿ ಈಜಿಗೆ ವಿಶೇಷ ಮಹತ್ವವಿದೆ: ಡಾ. ಶರತ್ ರಾವ್

3 years ago

ಉಡುಪಿ: ಒಲಂಪಿಕ್ ಕ್ರೀಡಾಕೂಟದಲ್ಲಿ ಈಜಿಗೆ ವಿಶೇಷ ಮಹತ್ವವಿದ್ದು, ಹಲವಾರು ವಿಭಾಗದಲ್ಲಿ ಇದರ ಸ್ಪರ್ಧೆ ನಡೆಯುತ್ತದೆ. 8 ವರ್ಷಗಳ ಅವಧಿಯಲ್ಲಿ ಓರ್ವ ಕ್ರೀಡಾಳು ಹಲವಾರು ಪ್ರಶಸ್ತಿಗಳನ್ನು ಗಳಿಸುವ ಅವಕಾಶವಿದೆ…

ದಸಂಸ ಭೀಮವಾದ ವತಿಯಿಂದ ರಾಜ ಮಹಿಷಾಸುರ ಹಬ್ಬ ಆಚರಣೆ

3 years ago

ಉಡುಪಿ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಘಟಕ ಮತ್ತು ದಸಂಸ ಭೀಮವಾದ ಉಡುಪಿ ಜಿಲ್ಲೆ ಇದರ ವತಿಯಿಂದ ಅಂಬೇಡ್ಕರ್ ಅವರ ಧಮ್ಮದೀಕ್ಷೆ ದಿನಾಚರಣೆ ಮತ್ತು ಮೂಲನಿವಾಸಿಗಳ…

ಕಚ್ಚಾ ಬಾಂಬ್ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

3 years ago

ಬ್ರಹ್ಮಾವರ: ಹೆಗ್ಗುಂಜೆ ಗ್ರಾಮದ ಮಂದಾರ್ತಿ ಬಳಿಯ ಹಾಡಿಯಲ್ಲಿ ಹಂದಿ ಬೇಟೆಗಾಗಿ ಇಡಲಾದ ಕಚ್ಚಾ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು…

ಐಸಿವೈಎಂ ಉದ್ಯಾವರ ಘಟಕದ ಸದಸ್ಯ ರೋಯಲ್ ಲೂವಿಸ್ ಆತ್ಮಹತ್ಯೆ: ಕಾರಣ ನಿಗೂಢ

3 years ago

ಉಡುಪಿ: ಉದ್ಯಾವರ ಮೂಲದ ಯುವಕನೋರ್ವ ಮಂಗಳೂರಿನ ಪಿಜಿಯೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯಾವರ ನಿವಾಸಿ ರೋಸಿ ಲೂಯಿಸ್ ಅವರ ಪುತ್ರ ರೋಯಲ್ ಲೂವಿಸ್ (22) ಆತ್ಮಹತ್ಯೆ…