ಗ್ರಾಮೀಣ ಪ್ರದೇಶವಾದ ಕಟ್ಟತ್ತಿಲ ಮಠ ಎಂಬ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ ಊರಿನ ಹೆಮ್ಮೆಯ ಶಿಕ್ಷಕಿ ಚಿತ್ರಕಲಾ ಟೀಚರ್‌ಗೆ ಗೌರವಾಭಿನಂದನೆ

2 years ago

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಗ್ರಾಮೀಣ ಪ್ರದೇಶವಾದ ಕಟ್ಟತ್ತಿಲ ಮಠ ಎಂಬಲ್ಲಿನ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿ ಶಾಲೆಯ ಚಿತ್ರಣವನ್ನೇ ಬದಲಿಸಿದ ಊರಿನ ಹೆಮ್ಮೆಯ ಶಿಕ್ಷಕಿ…

ಡಿ. 9ರoದು ಚೇರ್ಕಾಡಿ ದೊಡ್ಡಮನೆಯ ಜನ್ನದೇವಿ ಕಂಬಳ ಉತ್ಸವ

2 years ago

ಪರಂಪರಾಗತ, ಸಾಂಪ್ರದಾಯಿಕ ಬದ್ಧವಾಗಿ ಆಚರಿಸಿಕೊಂಡು ಬಂದಿರುವ ಚೇರ್ಕಾಡಿ ದೊಡ್ಡಮನೆಯ ಜನ್ನದೇವಿ ಕಂಬಳ ಉತ್ಸವವು  ಡಿ. 9ಸೋಮವಾರ ದಂದು ಜರಗಲಿರುವುದು. ದೈವಿಕ ಆರಾಧನೆಯ ಭಕ್ತಿಯ ಸಂಚಲನ, ತುಳುನಾಡಿನ ಸಂಸ್ಕೃತಿಯ…

ಮಗುವಿನ ಮೇಲೆ ಅತ್ಯಾಚಾರ ಎಸಗಿದವನಿಗೆ ಸಿಕ್ಕಿತು ಕಠಿಣ ಶಿಕ್ಷೆ

2 years ago

ಮಗುವಿನ ಮೇಲೆ ಅತ್ಯಾಚಾರ ಎಸಗಿದವನಿಗೆ ಸಿಕ್ಕಿತು ಕಠಿಣ ಶಿಕ್ಷೆ ಬೆಳಗಾವಿ : ಎರಡೂವರೆ ವರ್ಷದ ಕಂದಮ್ಮನಿಗೆ ಅತ್ಯಾಚಾರವೆಸಗಿ ಕೊಲೆಗೆ ಯತ್ನಿಸಿದ್ದ ವ್ಯಕ್ತಿಗೆ ಪೋಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆಯೊಂದಿಗೆ…

ಪಂಜಾಬ್ ಡಿಸಿಎಂ ಕೊಲೆಗೆ ಯತ್ನ, ಆರೋಪಿಯನ್ನು ಸೆರೆ ಹಿಡಿದ ಸಾರ್ವಜನಿಕರು

2 years ago

ಪಂಜಾಬ್ ಡಿಸಿಎಂ ಕೊಲೆಗೆ ಯತ್ನ, ಆರೋಪಿಯನ್ನು ಸೆರೆ ಹಿಡಿದ ಸಾರ್ವಜನಿಕರು ಅಮೃತಸರ: ಪಂಜಾಬ್ ನ ಪ್ರಸಿದ್ಧ ಕ್ಷೇತ್ರ ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ ಕಾವಲು ಸೇವೆಯಲ್ಲಿ ನಿರತರಾಗಿದ್ದ…

ಮಂಗಳೂರಿನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ..!

2 years ago

ಬಾAಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಜ್ಯೋತಿ ವೃತ್ತದಿಂದ ಕ್ಲಾಕ್ ಟವರ್ ತನಕ ಬೃಹತ್ ಮೆರವಣಿಗೆ…

ಲೋಕಾಯುಕ್ತಕ್ಕೆ ED ಪತ್ರ ಬರೆದಿರುವುದರ ಹಿಂದೆ ದುರುದ್ದೇಶ ಇದೆ: ಸಿ.ಎಂ.ಸಿದ್ದರಾಮಯ್ಯ

2 years ago

ಹೈಕೋರ್ಟ್ ನಲ್ಲಿ ನಮ್ಮ‌ ಅರ್ಜಿ ವಿಚಾರಣೆಗೆ ಬರುವ ಹಿಂದಿನ‌ ದಿನ ED ಪತ್ರ ಬರೆದಿದ್ದೇ ನ್ಯಾಯಾಲಯದ ಮೇಲೆ ಪ್ರಭಾವ ಬೀರಲು: ಸಿಎಂ ಮಂಡ್ಯ (ಕೆ.ಆರ್.ಪೇಟೆ) ಡಿ4: ಹೈಕೋರ್ಟ್…

ದೇಶೀಯ ಮಟ್ಟದಲ್ಲಿ ಸಾರ್ವಕಾಲಿಕ ದಾಖಲೆ ಮೆರೆದ ಮೂಡುಬಿದಿರೆಯ ಆಳ್ವಾಸ್

2 years ago

  * ಮಂಗಳೂರು ವಿವಿಯ ಅಂತರ್ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 47 ಕೂಟ ದಾಖಲೆಗಳು, 22 ಬಾರಿ ಸಮಗ್ರ ಚಾಂಪಿಯನ್ಸ್ ಮೂಡುಬಿದಿರೆ: ಮಂಗಳೂರು ವಿವಿಯ ಅಂತರ್ ಕಾಲೇಜು…

ಬ್ರಹ್ಮಾವರ: ಮನೆಗೆ ಸಿಡಿಲು ಬಡಿದು ವಿದ್ಯುತ್‌ ಉಪಕರಣಗಳಿಗೆ ಹಾನಿ

2 years ago

ಉಡುಪಿ: ಫೆಂಗಲ್ ಚಂಡಮಾರುತ ಭಾರೀ ಅನಾಹುತಗಳನ್ನು ಉಂಟು ಮಾಡಿದೆ. ಸೋಮವಾರ ಸಂಜೆ ಪ್ರಾರಂಭಗೊಂಡ ಮಳೆ ಉಡುಪಿ ಜಿಲ್ಲೆಯಲ್ಲಿ ಈಗಲೂ ಮುಂದುವರೆದಿದೆ. ನಿನ್ನೆಯ ಅಬ್ಬರದ ಮಳೆಗೆ ಸಿಡಿಲು ಬಡಿದು…

ಕರಾವಳಿಯಾದ್ಯಂತ ಭಾರಿ ಮಳೆ, ತೋಡಿನಂತಾದ ರೋಡು!

2 years ago

ಕರಾವಳಿಯಾದ್ಯಂತ ಭಾರಿ ಮಳೆ, ತೋಡಿನಂತಾದ ರೋಡು! ಮಂಗಳೂರು : ಫೆಂಗಾಲ್ ಚಂಡಮಾರುತ ದಕ್ಷಿಣ ಭಾರತದಾದ್ಯಂತ ಭಾರಿ ಕೋಲಾಹಲ ಸೃಷ್ಟಿಸುತ್ತಿದ್ದು, ಇದೀಗ ಪಶ್ಚಿಮ ಕರಾವಳಿಗೂ ಇದರ ಪ್ರಭಾವ ತಟ್ಟಿದೆ.…

ಬಂಟ್ವಾಳದ  ವಧುವಿಗೆ ಪಂಜಾಬಿನ ವರ,  ಮಿಂಚಿದ ತುಳುನಾಡಿನ ಅಳಿಯ ಕಟ್ಟಿನ ಸಂಪ್ರದಾಯ;  ಅಪರೂಪದ ಮದುವೆಗೆ ಸಾಕ್ಷಿಯಾಯಿತು ಪಂಜಾಬಿನ ಕಲ್ಯಾಣ ಮಂಟಪ

2 years ago

ಬಂಟ್ವಾಳಕ್ಕೂ ಪಂಜಾಬ್ ಗೂ ಎಲ್ಲಿಯ ಸಂಬಂಧ, ಏಳೇಳು ಜನುಮದ ಅನುಬಂಧ. ತುಳುನಾಡಿನ ವಧುವನ್ನು ಪಂಜಾಬಿಯ ವರನಿಗೆ ಕನ್ಯಾದಾನ ಮಾಡಿದ ಅಪರೂಪದ ಪ್ರಸಂಗವೊಂದು ಇತ್ತೀಚೆಗೆ ನಡೆಯಿತು....   ತುಳುನಾಡಿನಲ್ಲಿ…