ನ.23 ರಿಂದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕಬಡ್ಡಿ ಪಂದ್ಯಾವಳಿ

2 years ago

ಉಡುಪಿ:ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಕಬಡ್ಡಿ ಪಂದ್ಯಾವಳಿ-2023-24 ಪಂದ್ಯಾಟವು ನವೆಂಬರ್ 23 ರಿಂದ 26 ರವರೆಗೆನಡೆಯಲಿದೆ ಎಂದು ಕಾಲೇಜು ಆಡಳಿತ ಸಮಿತಿಯ…

ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತ ವಿಚಾರ; ಸಚಿವ ಲಾಡ್ ಸ್ಪಷ್ಟನೆ

2 years ago

ಉಡುಪಿ:ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತ ವಿಚಾರಕ್ಕೆ ಸಂಬoಧಿಸಿದoತೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇವರು ಉಡುಪಿಯಲ್ಲಿ ಮಾತಾನಾಡಿ, ಕಾರ್ಮಿಕ ಮಕ್ಕಳಿಗೆ ನೀಡುವ…

ನವೆಂಬರ್ 22ರಿಂದ 44ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ

2 years ago

ಉಡುಪಿ:ರಂಗಭೂಮಿ ಉಡುಪಿ ಇದರ ವತಿಯಿಂದ 44ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ನವೆಂಬರ್ 22ರಿಂದ ಡಿಸೆಂಬರ್ 3ರವರೆಗೆ ಉಡುಪಿ ಎಂಜಿಎo ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.…

ಹೂಸ್ಟನ್ ಪುತ್ತಿಗೆ ಮಠದಲ್ಲಿ ಸಂಭ್ರಮದ ವಾರ್ಷಿಕೋತ್ಸವ

2 years ago

ಉಡುಪಿ:ಅಮೆರಿಕಾದ ಹೂಸ್ಟನ್ ಮಹಾನಗರದಲ್ಲಿರುವ ಪುತ್ತಿಗೆ ಮಠದ ಶ್ರೀ ಕೃಷ್ಣ ವೃಂದಾವನದಲ್ಲಿ ೧೨ನೇಯ ವಾರ್ಷಿಕೋತ್ಸವ ವಿಜೃಂಭಣೆಯಿoದ ನಡೆಯಿತು. ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು , ಶ್ರೀಕೃಷ್ಣದೇವರಿಗೆ ೧೦೮ ಪ್ರಸನ್ನ…

ಪರಶುರಾಮ ಥೀಮ್ ಪಾರ್ಕ್ನಲ್ಲಿ ನಕಲಿ ಕಂಚಿನ ಪ್ರತಿಮೆ ವಿವಾದ; ಸಿಎಂ ತನಿಖೆಗೆ ಸೂಚನೆ

2 years ago

ಉಡುಪಿ:ಉಡುಪಿ ಜಿಲ್ಲೆಯಲ್ಲಿ ನಡೆದಿರುವ ಬೈಲೂರು ಪರಶುರಾಮ ಥೀಂ ಪಾರ್ಕ್ನ ನಕಲಿ ಪ್ರತಿಮೆ ಪ್ರತಿಷ್ಠಾಪನೆ ವಿಚಾರ ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು…

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜಾ ಕಾರ್ಯ ಸಂಪನ್ನ

2 years ago

ಹಳೆಯಂಗಡಿ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಇಲ್ಲಿ ರಂಗಪೂಜೆ, ಸರ್ವಸೇವೆ, ಭದ್ರದೀಪ ಪ್ರಜ್ವಲನೆ, ಸಾಮೂಹಿಕ ಪ್ರಾರ್ಥನೆ ಹಾಗೂ ಮುಷ್ಠಿಕಾಣಿಕೆ ಸಮರ್ಪಣೆ ನೆರವೇರಿದೆ. ತೋಕೂರು ಶ್ರೀ ಮದ್ದೇರಿ ದೈವಸ್ಥಾನದ…

“ಶಿಕ್ಷಣ ರತ್ನ” ಯುವರಾಜ್ ಜೈನ್‌ಗೆ ಅಭಿನಂದನಾ ಸಮಾರಂಭ;ನ.22 ರoದು ಸಂಸ್ಥೆಯ ರಾಜ ಸಭಾಂಗಣದಲ್ಲಿ ಕಾರ್ಯಕ್ರಮಸಂಸ್ಥೆಯ ಕಾರ್ಯದರ್ಶಿಯಾದ ರಶ್ಮಿತಾ ಜೈನ್ ಮಾಹಿತಿ

2 years ago

ಮೂಡುಬಿದಿರೆ:ಕಲ್ಲಬೆಟ್ಟು ಎಕ್ಸಲೆಂಟ್ ಸಮೂಹಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶಿಕ್ಷಣ ರತ್ನ ಯುವರಾಜ್ ಜೈನ್ ಅವರಿಗೆ ಅಭಿನಂದನಾ ಸಮಾರಂಭವನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ರಾಜ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ…

ತುಡರ್ ಪರ್ಬದ ಐಸಿರ – 2023 ;ಪೊಸಳ್ಳಿ ಕುಲಾಲ ಭವನದಲ್ಲಿ ನಡೆದ ಕಾರ್ಯಕ್ರಮಗೂಡುದೀಪ ಸ್ಪರ್ಧೆ ಮತ್ತು ಅವಲಕ್ಕಿ ತಯಾರಿ ಸ್ಪರ್ಧೆ; ಗಮನ ಸೆಳೆದ ಮಕ್ಕಳ ಕುಣಿತ ಭಜನೆ

2 years ago

ಬಂಟ್ವಾಳ:ಕುಲಾಲ ಸುಧಾರಕ ಸಂಘ ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳ ಮತ್ತು ಮಹಿಳಾ ಘಟಕದ ವತಿಯಿಂದ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ತುಡರ್ ಪರ್ಬದ ಐಸಿರ- 2023 ಗೂಡುದೀಪ…

40 ಅಡಿ ಆಳಕ್ಕೆ ಬಿದ್ದ ಕಾರು..!ಪ್ರಾಣಾಪಾಯದಿಂದ ಪ್ರಯಾಣಿಕರು ಪವಾಡ ಸದೃಶ್ಯರಾಗಿ ಪಾರು..!!

2 years ago

ವಿಟ್ಲ: ವಿಟ್ಲದಿಂದ ಕನ್ಯಾನ ಮೂಲಕ ಬಾಯಾರು ಕಡೆಗೆ ಸಂಚರಿಸುತ್ತಿದ್ದ ಹುಂಡೈ ಕಾರು ಬೈರಿಕಟ್ಟೆ ಸಮೀಪದ ಆನೆಪದವು ಭಜನಾ ಮಂದಿರದ ಬಳಿಯ ಕೃಷ್ಣ ನಾಯ್ಕರ ಮನೆಯಂಗಳಕ್ಕೆ ಪಲ್ಟಿ ಹೊಡೆದಿದೆ.…

ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ ಗುಂಡ್ಯಡ್ಕ, ಇಲ್ಲಿ ನವಂಬರ್ 23ರಿಂದ 27ರವರೆಗೆ ಭಜನಾ ಸಪ್ತಾಹ, ಕಾರ್ಯಕ್ರಮ ವಿವರ, ಆಮಂತ್ರಣ

2 years ago

ದಕ್ಷಿಣ ಕನ್ನಡ: ಜಿಲ್ಲೆಯ ಪ್ರಸಿದ್ಧ ವಿಠೋಬಾ ರುಕುಮಾಯಿ ದೇವಸ್ಥಾನ, ಶ್ರೀನಿವಾಸಪುರ, ಗುಂಡ್ಯಡ್ಕ, ಇಲ್ಲಿ ವಿಠೋಬ ಭಜನಾ ಮಂಡಳಿಯ 77ನೇ ವರ್ಷದ ಭಜನಾ ಸಪ್ತಾಹ ದಿನಾಂಕ 21 ನವಂಬರ್…