ಜನ ಮನದ ನಾಡಿ ಮಿಡಿತ

Advertisement

ಉಚಿತ ಕರೆ, ಪ್ರತಿದಿನ 2GB ಡೇಟಾ.. ಗ್ರಾಹಕರ ಮನಗೆದ್ದ 197 ರೂಪಾಯಿ….​!

ಸ್ಮಾರ್ಟ್​ಫೋನ್​ ಪ್ರಿಯರು ಕಡಿಮೆ ಬೆಲೆಯ ಮತ್ತು ಹೆಚ್ಚು ಬೆನಿಫಿಟ್ಸ್​​ ನೀಡುವ ಪ್ಲಾನ್​ಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ 200 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುವ ಯೋಜನೆಗಳ ಮೊರೆ ಹೋಗುತ್ತಿದ್ದಾರೆ. ಸದ್ಯ ಬಿಎಸ್​ಎನ್​ಎಲ್​ನ ಕಡಿಮೆ ಬೆಲೆಯ ಯೋಜನೆಯೊಂದು ಗ್ರಾಹಕರ ಮನಗೆದ್ದಿದೆ. ಹಾಗಿದ್ರೆ ಆ ಯೋಜನೆ ಯಾವುದು? ಅದರಿಂದ ಸಿಗೋ ಬೆನಿಫಿಟ್ಸ್​​ಗಳು ಏನೇನು? ತಿಳಿಯೋಣ.

 

ಬಿಎಸ್​​ಎನ್​ಎಲ್​ನ 197 ರೂಪಾಯಿಯ ಪ್ರಿಪೇಯ್ಡ್​ ಯೋಜನೆ ಗ್ರಾಹಕರ ಮನಗೆದ್ದ ಯೋಜನೆಗಳಲ್ಲಿ ಒಂದು. ಇದು 70 ದಿನಗಳ ಸಿಂಧುತ್ವ ಹೊಂದಿದೆ. ಯೋಗ್ಯ ಶ್ರೇಣಿಯ ಪ್ರಯೋಜನವನ್ನು ನೀಡುತ್ತಿದೆ. ಮತ್ತೊಂದು ಸಂಗತಿ ಎಂದರೆ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದೆ.

197 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ ಮೂಲಕ ಲೋಕಲ್​ ಮತ್ತು ಎಸ್​ಟಿಡಿ ಅನಿಯಮಿತ ಕರೆ ಆನಂದಿಸಬಹುದಾಗಿದೆ. ಪ್ರತಿ ದಿನ 2GB ಡೇಟಾದಂತೆ 15 ದಿನ ನೀಡುತ್ತದೆ. ಜೊತೆಗೆ ಪ್ರತಿದಿನ 100 ಎಸ್​ಎಮ್​​ಎಸ್​​ನಂತೆ 15 ದಿನಗಳ ಕಾಲ ಈ ಸೌಲಭ್ಯ ಬಳಸಬಹುದಾಗಿದೆ.

ಇದಲ್ಲದೆ ಜಿಂಗ್​ ಮ್ಯೂಸಿಕ್​​ ಪ್ರವೇಶ ಪಡೆಯಬಹುದಾಗಿದೆ. ರೀಚಾರ್ಜ್​ ಪ್ಲಾನ್​ ಅಳವಡಿಸಿಕೊಂಡ 15 ದಿನಗಳ ಬಳಿಕ ಡೇಟಾ ಸ್ಪೀಡ್​​ 40kbpsಗೆ ಇಳಿಯುತ್ತದೆ. ಸದ್ಯ ಬಜೆಟ್​ ಬೆಲೆಯಲ್ಲಿ ಗಮನಿಸುವುದಾದರೆ ಈ ಪ್ಲಾನ್​ ಉತ್ತಮ ಎನಿಸಿಕೊಂಡಿದೆ

Leave a Reply

Your email address will not be published. Required fields are marked *

ಮಂಗಳೂರು: ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

ಉಡುಪಿ: ಉಡುಪಿಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳ ಹಾರಾಟ; ಸಾರ್ವಜನಿಕರ ಗಮನ ಸೆಳೆದ ದೃಶ್ಯ

ಮುಂಬೈ: ಮುಂಬೈಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ…!

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹಸಂಚಾಲಕರಾಗಿ ಪ್ರದೀಪ್ ಅಜ್ಜಿಬೆಟ್ಟು ನೇಮಕ

ಉಡುಪಿ: ಸರ್ಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ₹16 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ; ಶ್ರೀಕೃಷ್ಣ ದೇವರ ದರ್ಶನ..!

ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಗುಜರಾತ್: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕರಾವಳಿಯ ಮೂವರು ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ…!

error: Content is protected !!