ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆ ವತಿಯಿಂದ ಜರಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಬಂಟರ ಸಂಘಕ್ಕೆ ಧಿಮಂತ ಪ್ರಶಸ್ತಿಯನ್ನು ನೀಡಲಾಗಿತು.

ಈ ಪ್ರಶಸ್ತಿಯನ್ನು ಅಧ್ಯಕ್ಷರಾದ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿಯವರಿಗೆ ಶಾಸಕರಾದ ಮಹೇಶ ಟೆಂಗಿನಕಾಯಿ,ಮೇಯರ್ ವೀಣಾ ಬರದ್ವಾಡಯವರಯ ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸಂಧರ್ಭದಲ್ಲಿ ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ರಾಜಣ್ಣ,ಕಾರ್ಪೊರೇಟರ್ ಕಮಿಷನರ್ ಮೊದಲಾವರು ಜೊತೆಗಿದ್ದರಯ



