ಹಳೆಯಂಗಡಿ : ಪಡು ಪಣಂಬೂರು ಪಡುತೋಟ ಸುವರ್ಣ ಮೂಲಸ್ಥಾನದಲ್ಲಿ ದೀಪಾವಳಿ ಉತ್ಸವ ವಿಜೃಂಭಣೆಯಿಂದ ನಡೆಯಿತು ಈ ಸಂದರ್ಭದಲ್ಲಿ ಸುವರ್ಣ ಮೂಲಸ್ಥಾನದ ಮುಕ್ತೇಶ್ವರರಾದ ಸುಚ್ಚೇಂದ್ರ ಅಮೀನ್ ಬರ್ಕೆ, ರಾಜೇಶ್ ಸುವರ್ಣ, ದಿನೇಶ್ ಸುವರ್ಣ,ನವೀನ್ ಸುವರ್ಣ, ಪ್ರಶಾಂತ್ ಸುವರ್ಣ,ಸತೀಶ್ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.




